
ಕಿಂಗ್ ಕೌಂಟಿಯಲ್ಲಿ ಒಂದು ಕೊಲೆ. ರೇವ್ ಪಾರ್ಟಿಗೂ ಡ್ರಾಗ್ ರೇಸಗು ಏನು ಸಂಬಂಧ? ಡ್ರಾಗ್ ರೇಸ್ ಬಗ್ಗೆ ವೇಣುಗೆ ಸುಳಿವು ಸಿಕ್ಕಿದ್ದು ಹೇಗೆ? ಕೊಲೆಗಾರ ಎಲ್ಲಿರುವನು? ಕೊಲೆ ಆಗಿದ್ದು ಬೆಂಗಳೂರಿನಲ್ಲಿ, ರೇವ್ ಪಾರ್ಟಿ ಬೆಂಗಳೂರಿನಲ್ಲಿ. ಡ್ರಾಗ್ ರೇಸ್ ಕೂಡ ಬೆಂಗಳೂರಿನಲ್ಲಿ. ಹಾಗಾದರೆ ಸುಪಾರಿ ಕೊಟ್ಟವನು ಎಲ್ಲರುವನು? ಅವನನ್ನು ಪತ್ತೆ ಮಾಡುವುದು ಹೇಗೆ?
ಈ ಕೊಲೆಯನ್ನು ಬಗೆಹರಿಸಲು ಸೈಬರ್ ಕ್ರೈಮ್ ಪತ್ತೇದಾರಿಯೇ ಬೇಕಾಯಿತೇ?
BLR ZERO ಹಾಗು ಬೈನರಿ ಕಿರುಕಾದಂಬರಿಗಳ ವೇಣು ಕೊಲೆಗಾರನನ್ನು ಪತ್ತೆ ಹಚ್ಚಿದ್ದು ಹೇಗೆ? ಸೈಬರ್ ಕೈಮ್ ಸರಣಿಯ ಮೂರನೆಯ ರೋಚಕ ಕಿರು ಕಾದಂಬರಿ ಕಳ್ಳ ಪೋಲಿಸ್‍ಅನ್ನು ಈಗ ಓದಿ.
ಈಗ ಓದಿ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ..
ಪುಟಗಳು: 75
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !