
ಆತ ಲಾಂದ್ರದ ಬಳಿ ನಡೆಯುತ್ತಲೇ ಅದು ಮೆಲ್ಲಗೆ ಚಲಿಸಲಾರಾಂಭಿಸಿತು! ಕ್ಷಣ ಹೊತ್ತು ನಿಂತ. ಕೇವಲ ಲಾಂದ್ರ ಮಾತ್ರ ಕಾಣುತ್ತಿತ್ತು. ಅವನು ನಿಂತ ಕೂಡಲೇ ಅದೂ ನಿಂತಿತು! ಮತ್ತೆ ಹೆಜ್ಜೆ ಹೊರಳಿಸಿದ.
ಲಾಂದ್ರದ ಬೆಳಕೂ ಮುಂದೆ ಸಾಗಿತು!
ಗಗನ್ ದೀಪ್ ಹೆಜ್ಜೆಯ ವೇಗವನ್ನು ಹೆಚ್ಚಿಸಿದ. ಬೆಳಕು ಹತ್ತಿರವಾದಂತೆ ಕಂಡಿತು. ಆಕೃತಿಯನ್ನು ಗುರುತಿಸಿದ.
ಹೆಣ್ಣು ದೆವ್ವ!
ಅಲ್ಲಲ್ಲ ಸುಂದರ ಹೆಣ್ಣು!
ಪುಟಗಳು : 81
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !