Click here to Download MyLang App

ಸಂಗ್ರಹ: ನವಕರ್ನಾಟಕ ಪಬ್ಲಿಕೇಷನ್ಸ್

ಕರ್ನಾಟಕದ ಅತ್ಯಂತ ಹಳೆಯ ಮತ್ತು ಹೆಮ್ಮೆಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ನವಕರ್ನಾಟಕ ಪ್ರಕಾಶನದ ಪುಸ್ತಕಗಳು ಈಗ ಇಬುಕ್ ರೂಪದಲ್ಲಿ ಮೈಲ್ಯಾಂಗ್ ಆಪ್ ಅಲ್ಲಿ ದೊರೆಯುತ್ತಿವೆ. ಅರವತ್ತು ವರ್ಷಗಳಿಂದ ಅಕ್ಷರ ಜಗತ್ತಿಗೆ ದೊಡ್ಡ ಕೊಡುಗೆ ನೀಡಿರುವ, ಐದು ಸಾವಿರ ಪುಸ್ತಕಗಳನ್ನು ಪ್ರಕಟಿಸಿ ದಾಖಲೆ ಬರೆದಿರುವ ಸಂಸ್ಥೆ ನಾಡು,ನುಡಿಗೆ ಅಪಾರ ಕೊಡುಗೆ ಕೊಟ್ಟ ಸಂಸ್ಥೆ. ಈಗ ಡಿಜಿಟಲ್ ಜಗತ್ತಿಗೆ ಮೈಲ್ಯಾಂಗ್ ಜೊತೆಗೂಡಿ ಕಾಲಿಡುವ ಮೂಲಕ ಮೊಬೈಲ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನವಕರ್ನಾಟಕ ಪ್ರಕಾಶನದ ಅತ್ಯುತ್ತಮ  ಪುಸ್ತಕಗಳನ್ನು ಓದುವ ಅನುಕೂಲವನ್ನು ಓದುಗರಿಗೆ ಕಲ್ಪಿಸಿದೆ.
282 ಪುಸ್ತಕಗಳು