
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಹೊರಾಂಗಣ ಶಿಕ್ಷಣದ ಸಾಹಸ ಕಥೆ “ಆಟ್ವೆಂಚರ್” ನೆಲ – ಜಲ – ವಾಯು ಸಾಹಸ ಕ್ರೀಡೆಗಳ ಪರಿಚಯ, ಕಾಡು – ಮೇಡು – ಬೆಟ್ಟ - ಗುಡ್ಡಗಳಲ್ಲಿ ಅಲೆದಾಟ, ಶಾಲೆ – ಲೈಬ್ರರಿ – ಅಡ್ವಂಚರ್ ಕ್ಲಬ್ - ಹಾಬಿ ಕ್ಲಬ್ ಗಳಲ್ಲಿ ಅನೌಪಚಾರಿಕ ಕಲಿಕೆ, ನೆಲ ಜಲ – ವಿಜ್ಞಾನ - ಪರಿಸರ – ಕಲೆ - ಸಾಹಿತ್ಯ - ಸಂಸ್ಕೃತಿಯ ಪರಿಚಯ ಹೀಗೆ ಹಲವು ವಿಷಯಗಳನ್ನು ರುಚಿಕಟ್ಟಾಗಿ ಉಣ ಬಡಿಸುವ ಈ ಕೃತಿ ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರತಿಪಾದಿಸುತ್ತಿದೆ.
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !