
ಪ್ರಕಾಶಕರು: ಸಾವಣ್ಣ
Publisher: Sawanna
ಬರಹಗಾರರು: ಕಟ್ಟೆ ಗುರುರಾಜ್
ಪುಸ್ತಕ ಪ್ರಕಾರ: ವ್ಯಕ್ತಿಚಿತ್ರ
ತೆರೆಯ ಮೇಲಿನ ಅಣ್ಣಾವ್ರು ನಮಗೆಲ್ಲರಿಗೂ ಗೊತ್ತು. ಆದರೆ ತೆರೆಯ ಹಿಂದಿನ ಮುತ್ತುರಾಜ್ ನಿಮಗೆಷ್ಟು ಗೊತ್ತು? ಅವರ ಸರಳತೆ, ಅವರ ವೈಯಕ್ತಿಕ ಬದುಕು, ಅವರ ಜೀವನ ಪ್ರೀತಿ, ಯಾವ ಭೇದ-ಭಾವವಿಲ್ಲದೇ ಎಲ್ಲರನ್ನೂ ತನ್ನವರು ಎಂದು ಕಾಣುತ್ತಿದ್ದ ಅವರ ಮಾನವೀಯತೆ ಇದೆಲ್ಲದರ ದರ್ಶನ ಈ ಕೃತಿಯಲ್ಲಿದೆ. ಡಾ.ರಾಜ್ಕುಮಾರ್ ಬಗ್ಗೆ ನೀವು ತಿಳಿದಿರದ, ಓದಿದರ ಹಲವು ವಿಚಾರಗಳು ಇಲ್ಲಿವೆ.