ಸಂಗ್ರಹ: ಕುವೆಂಪು
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು
ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.
ಈಗ ಅವರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನಿಮ್ಮ ಮೊಬೈಲಿನಲ್ಲೇ ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಓದಿ. ಮೈಲ್ಯಾಂಗ್ ಆಪ್ ನಲ್ಲಿ ದೊರೆಯುತ್ತಿದೆ.
-
ಕಾನೂರು ಹೆಗ್ಗಡಿತಿ ಭಾಗ 31 (ಆಡಿಯೋ ಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 15.00
- ಸೇಲ್ ಬೆಲೆ
- Rs. 15.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಾನೂರು ಹೆಗ್ಗಡಿತಿ ಭಾಗ 30 (ಆಡಿಯೋ ಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 15.00
- ಸೇಲ್ ಬೆಲೆ
- Rs. 15.00
- ಬಿಡಿ ಬೆಲೆ
- ಇಶ್ಟಕ್ಕೆ
-
ಚಂದ್ರಮಂಚಕೆ ಬಾ, ಚಕೋರಿ! (ಇಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 53.00
- ಸೇಲ್ ಬೆಲೆ
- Rs. 53.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕೋಗಿಲೆ ಮತ್ತು ಸೋವಿಯಟ್ ರಷ್ಯಾ (ಇಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 57.00
- ಸೇಲ್ ಬೆಲೆ
- Rs. 57.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಾನೂರು ಹೆಗ್ಗಡಿತಿ ಭಾಗ 28 (ಆಡಿಯೋ ಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 15.00
- ಸೇಲ್ ಬೆಲೆ
- Rs. 15.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಾನೂರು ಹೆಗ್ಗಡಿತಿ ಭಾಗ 27 (ಆಡಿಯೋ ಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 15.00
- ಸೇಲ್ ಬೆಲೆ
- Rs. 15.00
- ಬಿಡಿ ಬೆಲೆ
- ಇಶ್ಟಕ್ಕೆ
-
ಸಾಹಿತ್ಯ ಪ್ರಚಾರ (ಇಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 39.00
- ಸೇಲ್ ಬೆಲೆ
- Rs. 39.00
- ಬಿಡಿ ಬೆಲೆ
- ಇಶ್ಟಕ್ಕೆ
-
ಹೊನ್ನ ಹೊತ್ತಾರೆ (ಇಬುಕ್)
- ಪಬ್ಲಿಶರ್
- ಕುವೆಂಪು
- ಮಾಮೂಲು ಬೆಲೆ
- Rs. 52.00
- ಸೇಲ್ ಬೆಲೆ
- Rs. 52.00
- ಬಿಡಿ ಬೆಲೆ
- ಇಶ್ಟಕ್ಕೆ
- ಹಿಂದಿನ ಪೇಜ್
- 3 ರಲ್ಲಿ 3 ನೇ ಪೇಜ್