ಸಂಗ್ರಹ: ಕನ್ನಡದಲ್ಲಿ ಕಾನೂನು 5 ಪುಸ್ತಕಗಳ ಪ್ಯಾಕ್ - Rs. 200 ಮಾತ್ರ!!
ಕೇವಲ 200 ರೂ. ಗಳಿಗೆ ಕನ್ನಡದಲ್ಲಿ ಕಾನೂನು ಐದು ಪುಸ್ತಕಗಳ ಸಂಗ್ರಹವನ್ನು ನಿಮ್ಮದಾಗಿಸಿಕೊಳ್ಳಿ!
ಡಿಸ್ಕೌಂಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: ಕನ್ನಡದಲ್ಲಿ ಕಾನೂನು 5-ಪ್ಯಾಕ್
ಬರಹಗಾರ: ಎಚ್. ಎಸ್. ಮೋಹನ್
"ಕಾನೂನು ಹೀಗಿದೆ ಅಂತ ಗೊತ್ತಿರಲಿಲ್ಲ", "ತಮ್ಮ ಹಕ್ಕುಗಳ ಮೇಲೆ ಮಲಗಿ ನಿದ್ರಿಸುವವನಿಗೆ ಕಾನೂನು ನೆರವಾಗುವುದಿಲ್ಲ." ಎಂಬ ಮಾತುಗಳನ್ನು ನಾವು ಕೇಳಿ ಬಲ್ಲೆವು. ಕಾನೂನಿನ ಬಗ್ಗೆ ಅಜ್ಞಾನದಿಂದಲೇ ಬಹಳಷ್ಟು ಜನರಿಗೆ ಕೋರ್ಟು, ಕಚೇರಿ, ಪೋಲಿಸು ಅಂದ್ರೆ ಹೆದರಿಕೆ. ಈ ಅಜ್ಞಾನಕ್ಕೆ ಒಂದು ಕಾರಣ ನಮ್ಮ ಬಹುತೇಕ ಕಾನೂನುಗಳು ಇಂಗ್ಲಿಷಿನಲ್ಲಿ ಇರುವುದು ಹಾಗೂ ಬಹಳ ಕಷ್ಟಕರವಾದ ಭಾಷೆಯಲ್ಲಿರುವುದು. ಇಂತಹ ಕಾನೂನಿನ ಅಂಶಗಳನ್ನು ಸರಳವಾದ ಕನ್ನಡದಲ್ಲಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವುದೇ "ಕನ್ನಡದಲ್ಲಿ ಕಾನೂನು" ಸರಣಿಯ ಗುರಿ ಮತ್ತು ಉದ್ದೇಶ.
ಗಡಿಬಿಡಿಯ ಈ ದಿನಗಳಲ್ಲಿ ಯಾವುದೇ ವಿಷಯವನ್ನು ಆಳವಾಗಿ ಓದಿ, ತಿಳಿದುಕೊಳ್ಳುವ ಪುರುಸೊತ್ತು ಮತ್ತು ತಾಳ್ಮೆ ಇಲ್ಲದಿರುವಾಗ ದಿನ ನಿತ್ಯದ ಜೀವನದ ಉದ್ದಕ್ಕೂ ತಿಳಿದುಕೊಳ್ಳಬೇಕಿರುವ ಹಲವಾರು ಕಾನೂನುಗಳನ್ನು ಪ್ರಶ್ನೆ ಮತ್ತು ಉತ್ತರದ ರೂಪದಲ್ಲಿ ನಮ್ಮ ಮುಂದೆ ತಂದಿದೆ "ಕನ್ನಡದಲ್ಲಿ ಕಾನೂನು" ಅನ್ನುವ ಈ ಸರಣಿ ಇಬುಕ್ಸ್.
ವೃತ್ತಿಯಿಂದ ವಕೀಲರು ಹಾಗೂ ಪ್ರತಿವಾರ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುವ 'ಕಾನೂನುವಾರ್ತೆ'ಗೆ ಕಳೆದ ಹದಿನಾಲ್ಕು ವರ್ಷಗಳಿಂದ ಹಸ್ತಪ್ರತಿ ರಚಿಸಿರುವ ಅನುಭವದಿಂದ ಕಾನೂನನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬ ಅಂಶವನ್ನು ಚೆನ್ನಾಗಿ ತಿಳಿದಿರುವ ಹಿರಿಯರಾದ ಎಚ್.ಎಸ್.ಮೋಹನ್ ಅವರು ಈ ಸರಣಿಯನ್ನು ಮೈಲ್ಯಾಂಗ್ ಬುಕ್ಸ್ ಅಲ್ಲಿ ತಂದಿದ್ದಾರೆ.
ಆಸ್ತಿ ಹಕ್ಕು, ಕಂಪನಿ ನೊಂದಾವಣೆ, ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸುವುದು, ಚಾರ್ಜ್ ಶೀಟ್, ಜಾಮೀನು ಪಡೆಯುವುದು, ವೈದ್ಯಕೀಯ ನಿರ್ಲಕ್ಶ್ಯ, ಭ್ರಷ್ಟಾಚಾರ ವಿರೋಧಿ ಕಾನೂನು, ಮಕ್ಕಳ ಶಿಕ್ಷಣದ ಹಕ್ಕು, ಜನತಾ ನ್ಯಾಯಲಯ, ಲೋಕಾಯುಕ್ತ, ಅಪಘಾತ ಕಾಯ್ದೆ, ಮದುವೆ, ಡೈವೋರ್ಸ್, ಪವರ್ ಆಫ್ ಅಟಾರ್ನಿ, ಹೀಗೆ ನಿಮ್ಮ ದಿನ ನಿತ್ಯದ ಬದುಕಿನಲ್ಲಿ ಬೇಕಾಗುವ ಎಲ್ಲ ಕಾನೂನುಗಳ ಬಗ್ಗೆ "ಎಷ್ಟು ಬೇಕೋ ಅಷ್ಟು" ತಿಳುವಳಿಕೆ ನೀಡುವ ಈ ಸರಣಿ ಪ್ರತಿಯೊಬ್ಬ ಕನ್ನಡಿಗನ ಬಳಿಯೂ ಇರಬೇಕಾದದ್ದು. ಸರಣಿಯ ಮೊದಲ ಭಾಗ ಇಲ್ಲಿದೆ.
ವಿಶೇಷ ಸೂಚನೆ:
ಈ ಪುಸ್ತಕವು ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ನೀಡುವ ಉದ್ದೇಶ ಹೊಂದಿದ್ದು, ಓದುಗರು ತಮ್ಮ ಪ್ರಕರವವನ್ನು ನ್ಯಾಯಾಲಯದಲ್ಲಿ ದಾಖಲಿಸುವ ಮುನ್ನ ಕಾನೂನು ತಜ್ಞರ ಜೊತೆ ಸಮಾಲೋಚಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಈ ಪುಸ್ತಕದಲ್ಲಿನ ಮಾಹಿತಿಯ ಮೇಲೆ ಮಾತ್ರ ಅವಲಂಬಿತರಾಗಬಾರದೆಂದು ವಿನಂತಿ.
-
ಕನ್ನಡದಲ್ಲಿ ಕಾನೂನು ಭಾಗ-1 (ಇಬುಕ್)
- ಪಬ್ಲಿಶರ್
- ಎಚ್. ಎಸ್. ಮೋಹನ್
- ಮಾಮೂಲು ಬೆಲೆ
- Rs. 50.00
- ಸೇಲ್ ಬೆಲೆ
- Rs. 50.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕನ್ನಡದಲ್ಲಿ ಕಾನೂನು ಭಾಗ-2 (ಇಬುಕ್)
- ಪಬ್ಲಿಶರ್
- ಎಚ್. ಎಸ್. ಮೋಹನ್
- ಮಾಮೂಲು ಬೆಲೆ
- Rs. 50.00
- ಸೇಲ್ ಬೆಲೆ
- Rs. 50.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕನ್ನಡದಲ್ಲಿ ಕಾನೂನು ಭಾಗ-5 (ಇಬುಕ್)
- ಪಬ್ಲಿಶರ್
- ಎಚ್. ಎಸ್. ಮೋಹನ್
- ಮಾಮೂಲು ಬೆಲೆ
- Rs. 50.00
- ಸೇಲ್ ಬೆಲೆ
- Rs. 50.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕನ್ನಡದಲ್ಲಿ ಕಾನೂನು ಭಾಗ-3 (ಇಬುಕ್)
- ಪಬ್ಲಿಶರ್
- ಎಚ್. ಎಸ್. ಮೋಹನ್
- ಮಾಮೂಲು ಬೆಲೆ
- Rs. 50.00
- ಸೇಲ್ ಬೆಲೆ
- Rs. 50.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕನ್ನಡದಲ್ಲಿ ಕಾನೂನು ಭಾಗ-4 (ಇಬುಕ್)
- ಪಬ್ಲಿಶರ್
- ಎಚ್. ಎಸ್. ಮೋಹನ್
- ಮಾಮೂಲು ಬೆಲೆ
- Rs. 50.00
- ಸೇಲ್ ಬೆಲೆ
- Rs. 50.00
- ಬಿಡಿ ಬೆಲೆ
- ಇಶ್ಟಕ್ಕೆ