Click here to Download MyLang App

ಕಾಳಿ ಗಂಗಾ (ಇಬುಕ್)

ಕಾಳಿ ಗಂಗಾ (ಇಬುಕ್)

e-book

ಪಬ್ಲಿಶರ್
ಗೀತಾ ಶೆಣೈ
ಮಾಮೂಲು ಬೆಲೆ
Rs. 190.00
ಸೇಲ್ ಬೆಲೆ
Rs. 190.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಕೊಂಕಣಿ ಮೂಲ ಮಹಾಬಳೇಶ್ವರ ಸೈಲ್

ಕನ್ನಡಕ್ಕೆ ಗೀತಾ ಶೆಣೈ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ. ಪ್ರಾಕೃತಿಕ ವಿಕೋಪಗಳು, ಸಂಬಂಧಗಳನ್ನು ಮೀರಿ ನಿಲ್ಲುವ ಮನುಷ್ಯನ ಸ್ವರ್ಥ, ಕೃಷಿಕಾರ್ಯದಲ್ಲಿ ಹೆಣ್ಣಿನ ಕುರಿತಾದ ನಿಷೇಧಗಳು ಹಾಗೂ ಮಣ್ಣಿನ ಕೆಲಸ ಒಲ್ಲದ ಯುವಜನಾಂಗ ಪರ್ಯಾಯ ದುಡಿಮೆಯಾಗಿ ಮಿಲಿಟ್ರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸ್ಥಿರಸಮಾಜದ ಅಧೋಗತಿಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ.

 

ಪುಟಗಳು: 280

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
J
Jyothsna
ಅತ್ಯುತ್ತಮ ಕಥೆ

ಮನಸ್ಸು ತುಂಬಿ ಬರುತ್ತದೆ ಕಣ್ಣು ಸಹ. ಹೆಣ್ಣಿನ ಬದುಕಿನ ವಿವಿಧ ಆಯಾಮಗಳನ್ನು ಹ್ರದಯಕ್ಕೆ ಮುಟ್ಟುವಂತ ಬರಹ. ಆವಾಗಾವಾಗ ಪುಸ್ತಕ ಬದಿಗಿರಿಸಿ ಯೋಚನೆ ಮಾಡುವಂತಹ ಬರವಣಿಗೆ