Click here to Download MyLang App

ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  ಕರ್ವಾಲೋ,  ಕರ್ವಾಲೊ (ಆಡಿಯೋ ಬುಕ್),  ಕರ್ವಾಲೊ,  Tejaswi, karwalo,  karvaloo,  karvalo (audiobook),  karvalo (audio book),  Karvalo,  karvaalo,    pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,  poornachandra tejeshwi,  poornachandra tejaswi,  poornachandra tejasvi,  poornachandra tejashvi,  poornachadra tejaswi,  poorna chandra thejaswi,

ಕರ್ವಾಲೊ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಆಡಿಯೋ ಪುಸ್ತಕದ ಅವಧಿ : 6 ಗಂಟೆ 44 ನಿಮಿಷ

 

ಪಾತ್ರ ಪರಿಚಯ

ತೇಜಸ್ವಿ  - ಡಾ|| ಶ್ರೀಪಾದ್ ಭಟ್ 

ಕರ್ವಾಲೋ - ನಾರಾಯಣ ಭಾಗವತ್

ಮಂದಣ್ಣ - ವಿನಾಯಕ 

ಪ್ಯಾರ - ದಾಮೋದರ್ ನಾಯಕ್

ಲಕ್ಷ್ಮಣ - ವಿದ್ಯಾಧರ ಕಡತೋಕ   

ಪ್ರಭಾಕರ - ಶ್ರೀನಿವಾಸ್ ನಾಯಕ್

ನಾರ್ವೆ ರಾಮಯ್ಯ - ಪ್ರಮೋದ್ ನಾಯಕ್

ಬಿರಿಯಾನಿ ಕರಿಯಪ್ಪ - ಗಣಪತಿ ಪಟಗಾರ

ಇತರ ಪಾತ್ರಗಳು - ಸುಮಾ ಭಟ್ ಮತ್ತು ಅಮಿತ್   

ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ    

ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು 

ಆಡಿಯೋ ಬುಕ್ ನಿರ್ಮಾಣ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ ಮೈಸೂರು 

 

ಎರಡು ತಲೆಮಾರಿನ ಕನ್ನಡಿಗರನ್ನು ಕನ್ನಡದ ಓದಿನತ್ತ ಕರೆತಂದ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿ ಕರ್ವಾಲೊ.

ಇಲ್ಲಿ ಮಂದಣ್ಣ, ಪ್ರಭಾಕರ, ಕರಿಯಪ್ಪ, ಎಂಕ್ಟ, ಕಥಾನಾಯಕ ಹಾಗೂ ವಿಜ್ಞಾನಿ ಕರ್ವಾಲೊ ಅವರು ಜೊತೆಗೂಡಿ ಹಾರುವ ಓತಿಯೊಂದನ್ನು ಹುಡುಕುವ ಈ ಕತೆ ಅದರ ಹಾಸ್ಯದ ನಿರೂಪಣೆ, ಪಾತ್ರಗಳ ಕಟ್ಟುವಿಕೆ, ಭಾಷೆಯ ಸೊಗಡು, ಸೃಷ್ಟಿಯ ಕೌತುಕ, ದೇವರು-ವಿಜ್ಞಾನದ ನಡುವಿನ ಹೊಯ್ದಾಟ ಎಲ್ಲವೂ ಬೆರೆತು ಕನ್ನಡದಲ್ಲಿ ಪ್ರಕಟವಾದ ಬಲು ಅಪರೂಪದ, ಬಹು ಮುಖ್ಯವಾದ ಕಾದಂಬರಿಯಾಗಿ ನೆಲೆ ನಿಂತಿದೆ. ಪ್ರಕಟವಾದ ದಿನದಿಂದಲೂ ಅದರ ಬೇಡಿಕೆ ತಗ್ಗದೇ ಉಳಿದಿರುವುದು ತೇಜಸ್ವಿ ಅವರ ಬರಹಕ್ಕಿರುವ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿಯನ್ನು ತೋರುತ್ತದೆ. ಈಗ ಮೊಟ್ಟ ಮೊದಲ ಬಾರಿ ಆಡಿಯೋ ಬುಕ್ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿರುವ ಕರ್ವಾಲೋ ಅನ್ನು ನಿಮ್ಮ ಮೊಬೈಲಿನ ಪುಸ್ತಕ ಕಪಾಟಿಗೂ ಸೇರಿಸಿಕೊಳ್ಳಿ. ಈಗ ಕೇಳಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಎಲ್ಲಿಂದ, ಯಾವಾಗ ಬೇಕಾದರೂ.. 

ಆಡಿಯೋ ಪುಸ್ತಕ ಬಿಡುಗಡೆಯನ್ನು ನೆರವೇರಿಸಿಕೊಟ್ಟವರು ಯುವ ಚಿತ್ರ ನಿರ್ದೇಶಕರಾದ ಪವನ್ ಕುಮಾರ್. ಬಿಡುಗಡೆಯ ಕಾರ್ಯಕ್ರಮದ ವಿಡಿಯೋ:

 ಕರ್ವಾಲೋ ಹುಟ್ಟಿದ್ದು ಹೇಗೆ ? ರಾಜೇಶ್ವರಿ ತೇಜಸ್ವಿ ಅವರು ಹೇಳ್ತಾರೆ ಕೇಳಿ: 

  

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

Customer Reviews

Based on 51 reviews
92%
(47)
2%
(1)
4%
(2)
0%
(0)
2%
(1)
ರಕ್ಷಿತ
ಅದ್ಭುತ ವಾದ ದ್ವನಿ ಒತ್ತಿಗೇ

ಅದ್ಭುತ ವಾದ ದ್ವನಿ ಒತ್ತಿಗೇ

C
Customer
ಬದುಕಿನ ಕೊಂಡಿಗಳು ಹರಡಿರುವ ಸುತ್ತಲ ಪರಿಸರದೊಡನೆ ಬೆಸೆಯುತ್ತಾ ಅನ್ವೇಶಿಸುತ್ತಾ ಜೀವಿಸುವುದನ್ನ ಕಲಿಸುವ ಜೀವನಾನುಬವವಿದು

ಇಲ್ಲಿನ ಅಡಿಯೋ ಪಾತ್ರಗಳಲ್ಲಿ ಮಂದಣ್ಣನ ಪಾತ್ರಧಾರಿಯ ದನಿ ಮಂದಣ್ಣನ ಕ್ಯಾರಕ್ಟರ್ ಗೆ ಸೂಕ್ತವೆನಿಸುತ್ತಿಲ್ಲ. ಮೂಡಿಗೆರೆಯ ಆಸುಪಾಸಿನ ಹಳ್ಳಿಯ ಕಲಾ ಯುವಕರನ್ನ ಆಯ್ಕೆ ಮಾಡಬಹುದಿತ್ತು. ಭಾಶೆಯ ಶೈಲಿ ಅಲ್ಲಿನದೇ ಆಗಬೇಕಿತ್ತು. ಅತವಾ ಮಂದಣ್ಣ ಆ ಕಡೆಯೇ ಎಲ್ಲೊ ಇದ್ದಾರೆಂದು ಕೇಳ್ಪಟ್ಟೆ ಅವರನ್ನ ಬೇಟಿಯಾಗಿ ಅವರ ಭಾಶೆಯ ಶೈಲಿಯನ್ನ ಅನುಕರಿಸುವ ದನಿಯನ್ನ ನೀಡಬಹುದಿತ್ತು.ಅತ್ಯುತ್ತಮ ಕೆಲಸ ಹಾಗು ಪ್ರಯತ್ನ.ಮಂದಣ್ಣನ ದನಿ ಸ್ತಳೀಯವಾಗಿದ್ದರೆ ಇನ್ನೂ ಚನ್ನಾಗಿರ್ತಿತ್ತು ಆ ಪಾತ್ರಕ್ಕೆ.

K
K.T.
Beautifully narrated story..

This was my first book of Tejaswi sir.. i was taken over by his narration

U
Umesh Tharehalli
Much needed

Lot of appreciations to this work

L
LOKESH S K

ಕರ್ವಾಲೊ (ಆಡಿಯೋ ಬುಕ್)