
ತುಂಬ ಖುಷಿಯಾದಾಗ, ಬೇಸರವಾದಾಗ, ಏನನ್ನಾದರೂ ಓದಬೇಕು ಅನ್ನಿಸಿದಾಗ ನಾನು ಮರಳುವುದು ನನ್ನ ಬಾಲ್ಯದ ಅಂಗಳಕ್ಕೆ. ನಾನು ಹದಿನಾರು-ಹದಿನೆಂಟರಲ್ಲಿದ್ದಾಗ ಓದಿದ ಅನೇಕ ಲೇಖಕರು ಮನದಂಗಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಆ ಓದು ಈಗಲೂ ನನ್ನನ್ನು ಪೊರೆಯುತ್ತಿದೆ. ಮತ್ತೆ ಮತ್ತೆ ಓದಿದಾಗ ಅವರ ಕೃತಿಗಳು ಹೊಸ ಅರ್ಥಗಳನ್ನು ಹೊಳೆಯಿಸಿ ನನ್ನನ್ನು ಪುಲಕಗೊಳಿಸಿವೆ.
ಪುಟಗಳು : 180
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !