
ಪ್ರಕಾಶಕರು: ಸಾವಣ್ಣ
Publisher: Sawanna
ಬರಹಗಾರರು: ಜೋಗಿ
ಪ್ರೀತಿ ಒಂದು ಭಾವನೆಯೇ ಅಲ್ಲ. ಕಾಮ ಕ್ರೋಧ ಮದ ಮೋಹ ಮಾತ್ಸರ್ಯ ಲೋಭ ಎಂಬ ಆರು ವೈರಿಗಳ ಪಟ್ಟಿಯಲ್ಲಿ ಪ್ರೀತಿಯೇ ಇಲ್ಲ. ಪ್ರೀತಿ ಎಂಬುದು ಹಾಗಿದ್ದರೆ ಏನು ? ಕಾಮವೇ? .. ಮೋಹವೇ ?
ಗೊತ್ತಿಲ್ಲದೇ ಇದ್ದರೆ ಪ್ರೀತಿಯನ್ನು ಕೊಂದುಬಿಡಿ. ಅದು ಆಗದೆ ಹೋದರೆ
ಪ್ರೀತಿಸುವವರನ್ನು ಕೊಂದುಬಿಡಿ