
ಬರಹಗಾರರು: ಜೋಗಿ
ಈ ಕತೆಗಳಲ್ಲಿ ಬರುವ ದೆವ್ವಗಳೆಲ್ಲ ಕಾಲ್ಪನಿಕ. ಅಕಸ್ಮಾತ್ ಅಲ್ಲಿ ಇಲ್ಲಿ ಓಡಾಡುತ್ತಿರುವ, ಹುಣಸೇಮರದಲ್ಲಿ ಜೋತಾಡುತ್ತಿರುವ, ನಿರ್ಜನ ಹಾದಿಗಳಲ್ಲಿ ಅಲೆದಾಡುತ್ತಿರುವ, ಸ್ಮಶಾನದಲ್ಲಿ ಆಗಷ್ಟೇ ಹುಟ್ಟುತ್ತಿರುವ ಯಾವುದೇ ಹಿರಿ, ಕಿರಿ, ಮರಿ ದೆವ್ವಗಳ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ !
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !