
ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಕಥಾ ಸಂಕಲನ
ಇಲ್ಲಿರುವ ಕತೆಗಳ ಪೈಕಿ ಕೆಲವು ಪ್ರಬಂಧದಂತೆ, ಮತ್ತೆ ಕೆಲವು ಅನುಭವದಂತೆ, ಉಳಿದ ಕೆಲವು ಪ್ರಯೋಗಗಳಂತೆ ಕಂಡೀತು. ಜೋಗಿಯವರ ಸುತ್ತಾಟ, ತಿರುಗಾಟ, ಅನ್ಯಮನಸ್ಕತೆ, ವ್ಯಸನ ಮತ್ತು ವಾರವಾರದ ಅನಿವಾರ್ಯಗಳೆಲ್ಲ ಸೇರಿಕೊಂಡು ಈ ಕತೆಗಳನ್ನು ರೂಪಿಸಿವೆ.
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !