
ಬರಹಗಾರರು: ಜೋಗಿ
1. ಕತೆ, ಕವಿತೆ, ಕಾದಂಬರಿ ಬರೆಯುವುದು ಹೇಗೆ?
2. ನಾನು ಎಲ್ಲಿಂದ ಶುರು ಮಾಡಬೇಕು?
3. ನಾನು ಬರೆದದ್ದು ಸರಿಯಾಗಿದೆಯಾ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುವುದು?
4. ನಮ್ಮ ಹಿರಿಯ ಲೇಖಕರು ಹೇಗೆ ಬರೆಯಲು ಶುರು ಮಾಡಿದರು?
5. ನಾನು ಸಾಹಿತ್ಯವನ್ನು ಪೂರ್ತಿ ತಿಳಕೊಳ್ಳಬೇಕಿದ್ದರೆ ಎಲ್ಲಿಂದ ಓದಲು ಶುರು ಮಾಡಬೇಕು? ಈ ಪ್ರಶ್ನೆಗಳು ನಿಮ್ಮವೂ ಆಗಿದ್ದಲ್ಲಿ, ನೀವು ಓದಲೇಬೇಕಾದ ಹೊತ್ತಗೆ ’ಹಲಗೆ ಬಳಪ’.
ಪುಟಗಳು: 272
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !