Click here to Download MyLang App

ಮಧ್ಯಕಾಲೀನ ಕಲಬುರ್ಗಿ (ಇಬುಕ್)

ಮಧ್ಯಕಾಲೀನ ಕಲಬುರ್ಗಿ (ಇಬುಕ್)

e-book

ಪಬ್ಲಿಶರ್
ಎಸ್. ಕೆ. ಅರುಣಿ
ಮಾಮೂಲು ಬೆಲೆ
Rs. 79.00
ಸೇಲ್ ಬೆಲೆ
Rs. 79.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಇತಿಹಾಸ ದರ್ಪಣ ಪ್ರಕಾಶನ

Publisher: Itihasa Darpana Prakashana

 

ಮಧ್ಯಕಾಲೀನ ದಖನ್ ಪ್ರದೇಶದಲ್ಲಿ ಬಹಮನಿ ಸುಲ್ತಾನರು ಕಟ್ಟಿದ ರಾಜಧಾನಿ ನಗರ ಕಲಬುರ್ಗಿಯು ನಾಡಿನ ಚರಿತ್ರೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಮುಕ್ಕಾಲು ಶತಮಾನದ ಕಾಲ (135೦-1426) ರಾಜಧಾನಿ ನಗರವಾಗಿದ್ದ ಕಲಬುರ್ಗಿಯು ವಿವಿಧ ಭಾಗದ ಸ೦ತರನ್ನು, ದಾರ್ಶನಿಕರನ್ನು ಆಕರ್ಷಿಸಿತ್ತು.ಅವರಲ್ಲಿ ಸ೦ತ ಸಿರಾಜುದ್ಧೀನ್‌ ಜುನೈದಿ, ಸಂತ ಖ್ವಾಜ ಬಂದೇ ನವಾಜ್‌ ಗೇಸುದರಾಜ್‌ ಹಾಗೂ ಸ೦ತ ಶರಣಬಸವರು ಪ್ರಮುಖರು.

ಅಪೂರ್ವವಾದ ಜುಮ್ಮಾ ಮಸೀದಿ, ಕೋಟೆ, ಗು೦ಬಜಗಳು ಕಲಬುರ್ಗಿಯ ಪ್ರಧಾನ ವಾಸ್ತುಶಿಲ್ಪದ ಕುರುಹುಗಳಾಗಿವೆ. ಪ್ರಸ್ತುತ ಕೃತಿಯು ಬಹಮನಿ ಸುಲ್ತಾನರು ನಿರ್ಮಿಸಿದ ರಾಜಧಾನಿ ನಗರದ ವಿನ್ಯಾಸ ಹಾಗೂ ಮಧ್ಯಕಾಲೀನ ಸಂದರ್ಭದ ಮಹತ್ವತೆಯನ್ನು ವಿವರಿಸುತ್ತದೆ. ಪ್ರಾಚೀನ ಕಾಲದ ಕಲಬುರ್ಗಿ ಪಟ್ಟಣವನ್ನು ಬಹಮನಿಯರು ಒಂದು ರಾಜಧಾಸಿ ನಗರವನ್ನಾಗಿ ಪರಿವರ್ತಿಸಿದ ಪ್ರಕ್ರಿಯೆಯ ವಿವಿಧ ಆಯಾಮಗಳನ್ನು ಈ ಕೃತಿಯು ವಸ್ತುನಿಷ್ಠವಾಗಿ ತೆರೆದಿಡುತ್ತದೆ.

 

ಪುಟಗಳು: 88

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !