Click here to Download MyLang App

ದೇವರ ಕಾಡು - (ಆಡಿಯೋ ಬುಕ್), ದೇವರ ಕಾಡು, ಗುರುಪಾದ ಬೇಲೂರ್, Gurupada Belur, direct publishing, Devara Kaadu, divara kaadu, devera kadu, divara kadu,

ದೇವರ ಕಾಡು - ಅಧ್ಯಾಯ 3 (ಆಡಿಯೋ ಬುಕ್)

audio book

ಪಬ್ಲಿಶರ್
ಗುರುಪಾದ ಬೇಲೂರು
ಮಾಮೂಲು ಬೆಲೆ
Rs. 10.00
ಸೇಲ್ ಬೆಲೆ
Rs. 10.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ 

ಆಡಿಯೋ ಪುಸ್ತಕದ ಅವಧಿ :

24 ನಿಮಿಷ

ಬರಹಗಾರರು: ಗುರುಪಾದ ಬೇಲೂರ್

ನೀರಾವರಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿರುವ ಗುರುಪಾದ ಬೇಲೂರು ಅವರು ಬರೆದಿರುವ ಕಥೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಏನಿವೆ ಇಲ್ಲಿನ ಕಥೆಗಳಲ್ಲಿ ಅನ್ನುವ ಕುತೂಹಲ ನಿಮ್ಮದಾದರೆ ಈ ವಿಡಿಯೋ ನೋಡಿ:

 

ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿಯ ಮೂರನೆಯ ಅಧ್ಯಾಯ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

:point_right: ದೇವರ ಕಾಡು - ಪೂರ್ತಿ ಸರಣಿ ಆಡಿಯೋ ಬುಕ್ 

 

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
R
Ramesh b V
Thrilling , technically written

Entire book narrates the importance of our nature, survival of tribals , preservation of our ancient temples ett with technical knowledge.
Hats off to author , ಮೈಲಾಂಗ್

M
Manjula K R

ದೇವರು ಕಾಡು ನಮ್ಮ ಗುರುಪಾದ ಬೇಲೂರು ಸರ್ ರವರ ಅದ್ಭುತವಾದ ಕಥೆ. ಇದು ಮೈಲ್ಯಾಂಗ್ ನಲ್ಲಿ ಆಡಿಯೋ ಸೊಗಸಾಗಿ ಮೂಡಿ ಬರುತ್ತಿದೆ. ಮುಂದಿನ ಸಂಚಿಕೆಗಳಿಗೆ ಕಾಯುತ್ತಿದ್ದೇವೆ. ಧನ್ಯವಾದಗಳು

N
Naveen Shandilya
ಕುಮಾರ ಪರ್ವತದ ವರ್ಣನೆ ಅದ್ಭುತ

ನಾನು ಕುಮಾರ ಪರ್ವತವನ್ನು ಎರಡು ಬಾರಿ ಹತ್ತಿದ್ದೇನೆ. ಲೇಖಕರು ವರ್ಣಿಸುವ ದಾರಿಯನ್ನು ನಾನು ಸ್ವತಹ ಏರಿದ್ದೇನೆ. ಈಗ ಅದನ್ನು ಕೇಳಿದಾಗ ಮತ್ತೊಮ್ಮೆ ಹತ್ತಿದ ಅನುಭವ ಖಂಡಿತವಾಗಿಯೂ ಆಯಿತು. ಕೂದಲಿನ ಮೇಲಿಂದ ಕಂಡ ಪ್ರಕೃತಿ ಸೌಂದರ್ಯದ ಪ್ರತಿಯೊಂದು ಮಜಲಿನ ವರ್ಣನೆಯೂ ಕಣ್ಣಿಗೆ ಕಟ್ಟಿದ ಹಾಗೆ ಇತ್ತು. ಆ ಹಸಿರಸಿರಿ, ಆಕಾಶದೆತ್ತರದ ಮರಗಳು, ಕಾವೇರಿ ನದಿಯ ಚಿತ್ತಾರ, ಶಿಸ್ತಾಗಿ ಕಾಣುವ ಕಾಫಿ ತೋಟದ ಚಿತ್ರಣ ನನ್ನ ಕಣ್ಣುಗಳಿಂದಲೇ ನೋಡುತ್ತಿದ್ದೇನೇನೋ ಎಂಬಂತೆ ಭಾಸವಾಗುತ್ತಿತ್ತು. ಕೊನೆಯ ಮೂರ್ನಾಲ್ಕು ನಿಮಿಷದ ಅಮೂಲ್ಯ ಅವರ ಟ್ರಿವಿಯ ಬಹಳ ಅಂದವಾಗಿಯೂ ಜ್ಞಾನಯುಕ್ತವಾಗಿಯೂ ಇತ್ತು. ನಾಳೆ ಗ್ಲೈಡರ್ ನಿಂದ ಕೆಳಗೆ ಕಾಣುವ ಧಾರಿಣಿಯ ವರಣನೆ ಕಾಳಿದಾಸನ ಮೇಘದೂತದ ವರ್ಣನೆಯಂತೆ ಇರಬಹುದು ಎಂದು ಕಾತರದಿಂದ ಕಾಯುತ್ತಿರುವೆ.