ಸಂಗ್ರಹ: ಗುರುಪಾದ ಬೇಲೂರು

ಚಿಕ್ಕಂದಿನಲ್ಲಿ ಸರ್ಕಾರಿ ಲೈಬ್ರರಿಗಳಲ್ಲಿ ಹಸಿದ ಮಗುವಿನಂತೆ ನಿರಂತರವಾಗಿ ಪುಸ್ತಕಗಳನ್ನು ಓದುತ್ತ ಬರವಣಿಗೆಯತ್ತ ಹೊರಳಿದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಗುರುಪಾದ ಬೇಲೂರು ಅವರು ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಪ್ರಕಾರದಲ್ಲಿ ಬಹಳ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಬರೆಯುತ್ತಿರುವ ಬರಹಗಾರರು. ಬರವಣಿಗೆಯ ಜೊತೆ ತಮ್ಮ ಪುಸ್ತಕಗಳನ್ನು ಓದುಗರಿಗೆ ಮುಟ್ಟಿಸುವ ವಿಚಾರದಲ್ಲೂ ಅತ್ಯಂತ ಶ್ರದ್ಧೆ ಹೊಂದಿರುವ ಅವರ ಮೂರು ಪುಸ್ತಕಗಳು ಈಗ ಮೈಲ್ಯಾಂಗ್ ಅಲ್ಲಿ ಇಬುಕ್ ರೂಪದಲ್ಲಿ ದೊರೆಯುತ್ತಿವೆ. 

3 ಪುಸ್ತಕಗಳು
 • ಫೋರ್ಡಿ
  ಫೋರ್ಡಿ
  ಪಬ್ಲಿಶರ್
  ಗುರುಪಾದ ಬೇಲೂರ್
  ಮಾಮೂಲು ಬೆಲೆ
  Rs. 99.00
  ಸೇಲ್ ಬೆಲೆ
  Rs. 99.00
  ಬಿಡಿ ಬೆಲೆ
  ಇಶ್ಟಕ್ಕೆ 
 • ದೇವರ ಕಾಡು
  ದೇವರ ಕಾಡು
  ಪಬ್ಲಿಶರ್
  ಗುರುಪಾದ ಬೇಲೂರ್
  ಮಾಮೂಲು ಬೆಲೆ
  Rs. 99.00
  ಸೇಲ್ ಬೆಲೆ
  Rs. 99.00
  ಬಿಡಿ ಬೆಲೆ
  ಇಶ್ಟಕ್ಕೆ 
 • ಅಗರ್ತ
  ಅಗರ್ತ
  ಪಬ್ಲಿಶರ್
  ಗುರುಪಾದ ಬೇಲೂರ್
  ಮಾಮೂಲು ಬೆಲೆ
  Rs. 99.00
  ಸೇಲ್ ಬೆಲೆ
  Rs. 99.00
  ಬಿಡಿ ಬೆಲೆ
  ಇಶ್ಟಕ್ಕೆ