Click here to Download MyLang App

ತೇಜಸ್ವಿ, ಜುಗಾರಿ ಕ್ರಾಸ್‌ (ಆಡಿಯೋ ಬುಕ್), ಜುಗಾರಿ ಕ್ರಾಸ್‌, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, Tejaswi, pornchandra tejasvi, poornchandra tejaswi, poornachsndra tejaswi, poornachandratejaswi, poornachandra thejaswi, poornachandra thejasvi, poornachandra tejeswi, poornachandra tejeshwi, poornachandra tejaswi, poornachandra tejasvi, poornachandra tejashvi, poornachadra tejaswi, poorna chandra thejaswi, poorna chandra thajaswi,

ಜುಗಾರಿ ಕ್ರಾಸ್‌ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 249.00
ಸೇಲ್ ಬೆಲೆ
Rs. 249.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಆಡಿಯೋ ಪುಸ್ತಕದ ಅವಧಿ : 8 ಗಂಟೆ 30 ನಿಮಿಷ

 

ಪಾತ್ರ ಪರಿಚಯ

ಕಥಾ ನಿರೂಪಣೆ - ಡಾ|| ಶ್ರೀಪಾದ್ ಭಟ್ 

ಸುರೇಶ - ರೋಹಿತ್ ಬೈಕಾಡಿ

ಗೌರಿ - ಚೈತ್ರ ರಾವ್

ರಾಜಪ್ಪ - ಧೀರಜ್ ಬೆಳ್ಳಾರೆ

ಶೇಷಪ್ಪ - ಭುವನ್ ಮಣಿಪಾಲ್

ಕುಟ್ಟಿ - ಅಶ್ವಥ್ ಕೆ. ಆರ್

ದೌಲತ್ ರಾಮ್ - ಚೇತನ್ ಸಿಂಗನಲ್ಲೂರು 

ಕುಂಟ ರಾಮ - ರಜತ್ ಎಸ್ ನಾಗಲಾಪುರ

ಇತರ ಪಾತ್ರಗಳು - ಸಾಗರ್ ಅರಸ್

ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ    

ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು 

ಆಡಿಯೋ ಬುಕ್ ನಿರ್ಮಾಣ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ, ಮೈಸೂರು 

 

24 ಗಂಟೆಗಳಲ್ಲಿ ನಡೆಯುವ ಪತ್ತೇದಾರಿ ಕಾದಂಬರಿ ಪೂರ್ಣಚಂದ್ರ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು.  ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜನಪ್ರಿಯ ಯುವ ನಟರಾದ ರಕ್ಷಿತ್ ಶೆಟ್ಟಿಯವರು ಪಾಲ್ಗೊಂಡರು. ಕಾರ್ಯಕ್ರಮದ ವಿಡಿಯೋ:


ಏಲಕ್ಕಿ ಮೂಟೆ ಮಾರಲು ಬಸ್ಸಿನಲ್ಲಿ ಪಯಣಿಸುವ ಸುರೇಶ್ ಮತ್ತು ಗೌರಿ ದಂಪತಿಗಳು ತಮಗೆ ಅರಿವೇ ಇಲ್ಲದಂತೆ ಜುಗಾರಿ ಕ್ರಾಸಿನ ಭೂಗತ ಲೋಕದ ಸುಳಿಯೊಳಗೆ ಸಿಲುಕಿ, ಪ್ರಾಣಕ್ಕೆ ಬಂದಿರುವ ಕುತ್ತನ್ನು ದಾಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಅವರಿಗೆ ನೆರವಾಗಲು ಬಂದಂತೆ ಕಾಣುವ ಮನ್ಮಥ ಬೀಡಾ ಅಂಗಡಿಯ ಶೇಷಪ್ಪ ಹಾಗೂ ಸುರೇಶನ ಕಾಲೇಜು ದಿನಗಳ ಸಹಪಾಠಿ ರಾಜಪ್ಪ ತಮ್ಮ ನಿಗೂಢ ನಡವಳಿಕೆಯಿಂದ ಸುರೇಶ ಮತ್ತು ಗೌರಿಯ ಮನದಲ್ಲಿ ಅನುಮಾನದ ಸುಳಿಯನ್ನೇ ಎಬ್ಬಿಸಿದ್ದಾರೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವ ಗೊಂದಲದಲ್ಲಿರುವ ಈ ದಂಪತಿಗಳ ಆತಂಕ ತುಂಬಿದ ರೋಚಕ ಪಯಣದ ನಡುವೆಯೇ ಮಲೆನಾಡು, ಅಲ್ಲಿ ಬದಲಾಗುತ್ತಿರುವ ಜನರ ಜೀವನ, ನಾಶವಾಗುತ್ತಿರುವ ಕಾಡು, ಕಾಣದೇ ಹುದುಗಿರುವ ಕೆಂಪು ರತ್ನಗಳ ನಿಧಿಗಳೆಲ್ಲದರ ವಿವರಗಳು ಓದುಗನನ್ನು ಒಂದು ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.

ನೂರಾರು ಮರುಮುದ್ರಣ ಕಂಡಿರುವ ಈ ಕೃತಿ ಈಗ ಆಡಿಯೋ ರೂಪದಲ್ಲಿ ಎಲ್ಲಿಂದ, ಯಾವಾಗ ಬೇಕಿದ್ದರೂ ತಮ್ಮ ಮೊಬೈಲಿನಲ್ಲೇ ಕೇಳಲು ಸಾಧ್ಯವಾಗಿಸಿದೆ ಮೈಲ್ಯಾಂಗ್ ಮೊಬೈಲ್ ಆಪ್. 

 

Customer Reviews

Based on 39 reviews
97%
(38)
0%
(0)
0%
(0)
0%
(0)
3%
(1)
A
Ashwin
ಅದ್ಭುತ

ಅದ್ಭುತವಾದ ಕದ ಕಥಾ ನಿರೂಪಣೆ. ಕಾದಂಬರಿಗಿಂತ ನಿರೂಪಣೆ ವಿಶೇಷವಾಗಿದೆ. ಕಾದಂಬರಿಯೂ ಕೂಡ ಅಷ್ಟೇ ಅದ್ಭುತವಾಗಿದೆ.

N
N.N.
Jugari cross novel super

ಅದ್ಭುತವಾದ ಕಾದಂಬರಿ ಕೇಳಿ ತುಂಬಾ ಖುಷಿಯಾಯಿತು ಎಲ್ಲ ಪಾತ್ರಕ್ಕೆ ನೀಡಿದ ಧ್ವನಿಗಳು ತುಂಬಾ ಚೆನ್ನಾಗಿತ್ತು ಸುರಂಗ ಮಾರ್ಗದಲ್ಲಿ ನಡೆದಿರುವ ಸಂಭಾಷಣೆಯನ್ನು ಕೇಳಲು ಬಹಳ ಖುಷಿಯಾಯಿತು ಬೇರೆ ಬೇರೆ ಪಾತ್ರಕ್ಕೆ ಬೇರೆ ಬೇರೆ ವ್ಯಕ್ತಿಗಳು ಧ್ವನಿ ನೀಡಿದ್ದು ಒಳ್ಳೆಯ ಮತ್ತು ವಿಭಿನ್ನ ಪ್ರಯತ್ನ ತುಂಬಾ ಧನ್ಯವಾದಗಳು

D
D.K.

How to download audio copy

K
KOWSHIK GOWDA
ಧ್ವನಿ ಕಥಾ ವಿವರಣೆ ಚನ್ನಾಗಿದೆ

ಬೆಲೆ ಸ್ವಲ್ಪ ಕಡಿಮೆ ಮಾಡಿದ್ರೆ ತುಂಬಾ ಜನ‌ ಖರೀದಿಗೆ ಮುಂದಾಗ್ತಾರೆ

S
Sri
ಇಷ್ಟು ದುಡ್ಡು ಕೊಟ್ಟು ಕೇಳುವ ಬದಲಾಗಿ ಪುಸ್ತಕವನ್ನು ಖರೀದಿಸಬಹುದು. ಪ್ರತಿಲಿಪಿ ಸೂಪರ್.App.

?