Click here to Download MyLang App

ವಿವಿಧ ಲೇಖಕರು (ಅನುವಾದ : ಈಶ್ವರಚಂದ್ರ),   ಕಿವುಡು ವನದೇವತೆ (ವಿಶ್ವಕಥಾಕೋಶ ಸಂಪುಟ 24),  Vividha Lekhakaru (Eshwarachandra),  Kivudu Vanadevate (Visvakathakosha Samputa 24),

ಕಿವುಡು ವನದೇವತೆ (ವಿಶ್ವಕಥಾಕೋಶ ಸಂಪುಟ 24) (ಇಬುಕ್)

e-book

ಪಬ್ಲಿಶರ್
ಈಶ್ವರಚಂದ್ರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಲೇಖಕರು: ವಿವಿಧ ಲೇಖಕರು  (ಅನುವಾದ : ಈಶ್ವರಚಂದ್ರ)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಲಾರ್ಕ್ ಪಾಲಿಗೆ ಮರದ ತುದಿಗಳು, ಕತ್ತೆಯ ಪಾಲಿಗೆ ಹುಲ್ಲುಗಾವಲು ಕೋಪ ಮಾಡಿಕೊಳ್ಳೋ ಅಂಥಾದ್ದು ಏನೂ ಆಗಿಲ್ಲ...ಹಂದಿಯ ಹಾಗೆ ಗುರುಗುಟ್ಟುತ್ತಿದ್ದ; ಕೋಳಿಯ ಹಾಗೆ ಕೊಕೋಕಾರ ಮಾಡುತ್ತಿದ್ದ ತುಟಿಯಂಚಿನಲ್ಲಿ ಕರುಣೆಯ ಕಿರುನಗೆ ಮಿಂಚುತ್ತಿತ್ತು. ಸೆರೆಮನೆಯ ಬಾಗಿಲಲ್ಲಿ ಬರೆದ ಹಾಡಿನ ಸಾಲು ಮುದುಕನ ಕೈಯಿಂದ ಮಚ್ಚುಗತ್ತಿ ಕೆಳಗೆ ಜಾರಿತು. ಅವಳನ್ನು ನವಿರಾದ ನಿದ್ದೆಯ ಮಂಪರು ಕವಿಯಿತು. ನೀನೇನೋ ಬೇಕಾದಷ್ಟು ದುಡಿದಿದೀಯ ದಿಟ. ಆದರೆ - ಕಳ್ಳನಡಿಗೆಯಲ್ಲಿ ಹಲ್ಲು ಕಿರಿಯುತ್ತ ಕುಟೀರದ ಹತ್ತಿರ ಹೋದ ಇದೇ ಅವನ ಕೊನೆಯ ರಾತ್ರಿ; ಅತ್ಯಂತ ದಾರುಣವಾದ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಧಗೆ ಆರಂಭವಾಯಿತು. ನೀರು ಎನ್ನುವ ವಸ್ತು ನಿಜವಾಗಿಯೂ ಇದೆಯೆ ? ದಕ್ಷಿಣ ಅಮೆರಿಕದ ಕಥೆಗಳ ಕಾಣಿಕೆ ಕಿವುಡು ವನದೇವತೆ.

ಇದು ವಿಶ್ವಕಥಾಕೋಶದ ಇಪ್ಪತ್ತನಾಲ್ಕನೆಯ ಸಂಪುಟ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)