
ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು
Publisher: Concave Media and Publisher
ಬರಹಗಾರರು:
ಕರಣಂ ಪವನ್ ಪ್ರಸಾದ್
ಓದಿದವರು: ಕರಣಂ ಪವನ್ ಪ್ರಸಾದ್
ನಗರದಲ್ಲಿ ನಗರ ಜೀವನದ ಅನುಕೂಲಗಳನ್ನು ಸವಿಯುತ್ತ ಬದುಕುತ್ತಿರುವ ಮಗ ತಂದೆಯ ಸಾವಿನ ನಂತರ ಹದಿನೈದು ದಿನಗಳ ಸಮಯದಲ್ಲಿ ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕಿ, ಹಲವು ಹೊಸ ಹೊಳಹುಗಳನ್ನು ಬದುಕಲ್ಲಿ ಕಂಡುಕೊಳ್ಳುವ ಹಾಗೂ ಕೊನೆಯಲ್ಲಿ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನದಲ್ಲಿ ಓದುಗನನ್ನು ಒಯ್ಯುವುದೇ "ಕರ್ಮ". ಯುವ ಬರಹಗಾರ ಕರಣಂ ಪವನ್ ಪ್ರಸಾದ್ ಅವರ ಮೊಟ್ಟ ಮೊದಲ ಈ ಕಾದಂಬರಿ ವಿಮರ್ಶಕರು ಹಾಗೂ ಓದುಗರ ಅಪಾರ ಮೆಚ್ಚುಗೆ ಪಡೆದು ಹಲವಾರು ಮರುಮುದ್ರಣ ಕಂಡ ಕೃತಿಯಾಗಿದೆ.