
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮನುಷ್ಯರೆನೋ ಮಾತಾಡ್ತಾರೆ, ಬರೆಯುತ್ತಾರೆ ಮತ್ತು ಆ ಮೂಲಕ ಇನ್ನೊಬ್ಬರ ಜೊತೆ ಒಡನಾಡುತ್ತಾರೆ. ಆದರೆ ಪ್ರಾಣಿ-ಪಕ್ಷಿಗಳು ಹೇಗೆ ಮಾತನಾಡಿಕೊಳ್ಳುತ್ತಾವೆ ಅನ್ನುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ನವಕರ್ನಾಟಕದ ಪುಟ್ಟ-ಕಿಟ್ಟ ವಿಜ್ಞಾನ ಸಂವಾದದ 13ನೇ ಕೃತಿಯಲ್ಲಿ ಬಗೆ ಬಗೆಯ ಗಿಳಿಗಳು ಹೇಗೆ ಮಾತನಾಡಿಕೊಳ್ಳುತ್ತವೆ ಅನ್ನುವುದನ್ನು ಸೊಗಸಾಗಿ ಮಕ್ಕಳಿಗಾಗಿ ಬರೆದಿದ್ದಾರೆ ಲೇಖಕರಾದ ಎ.ಓ. ಆವಲಮೂರ್ತಿ ಅವರು.
ಪುಟಗಳು: 72
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !