
ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಛಂದ ಪುಸ್ತಕ ಬಹುಮಾನ ಪಡೆದ ಮೊದಲ ಕಥಾಸಂಕಲನವಿದು. ಕನ್ನಡ ಸಾಹಿತ್ಯದ ಮುಖ್ಯ ಕಥಾಸಂಕಲನವೂ ಹೌದು. ನಾಡಿನ ಹಲವಾರು ಪ್ರಶಸ್ತಿ ಮತ್ತು ಬಹುಮಾನಗಳನ್ನು ಪಡೆದುಕೊಂಡ ಗರಿಮೆ ಈ ಕೃತಿಯದು. ಅಶೋಕ ಹೆಗಡೆ ಮತ್ತು ಸುಮಂಗಲಾ ಅವರು ಜೊತೆಯಾಗಿ ಈ ಕೃತಿಯನ್ನು ಆಯ್ಕೆ ಮಾಡಿದ್ದರು.
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !