Click here to Download MyLang App

ಸಂಗ್ರಹ: "ಅಣ್ಣನ ನೆನಪು"(ಭಾಗ 1 -2) ಆಡಿಯೋ ಸರಣಿ

ತೇಜಸ್ವಿ ಅವರ "ಅಣ್ಣನ ನೆನಪು"  ಆಡಿಯೋ ಸರಣಿ ಎರಡು ಭಾಗದಲ್ಲಿ ದೊರೆಯುತ್ತಿದೆ.

ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, “ರಾಮಾಯಣ ದರ್ಶನಂ” ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತಿನ್ನುವ ಮನುಷ್ಯನಾಗಿ ಚಿತ್ರಿಸಿದ ಒಂದು ಅಪರೂಪದ ಕೃತಿ ‘ಅಣ್ಣನ ನೆನಪು’.

“ಅಣ್ಣನ ನೆನಪು ” ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ. ಇದು ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಕೇಳುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ.

ಎರಡು ಭಾಗಗಳ ಆಡಿಯೋಪುಸ್ತಕ ಒಟ್ಟಿಗೆ ಕೇವಲ 250/- ಕ್ಕೆ ಕೊಂಡು 48 ರೂಪಾಯಿ ಡಿಸ್ಕೌಂಟ್ ಪಡೆಯಲು ಈ ಕೆಳಗಿನ ಲಿಂಕ್ ಬಳಸಿ:

ಕ್ಲಿಕ್ ಮಾಡಿ:   ತೇಜಸ್ವಿ ಅವರ "ಅಣ್ಣನ ನೆನಪು"  ಆಡಿಯೋ ಸರಣಿ  ಎರಡು ಭಾಗದಲ್ಲಿ ಕೇವಲ 250/- ಕ್ಕೆ!

2 ಪುಸ್ತಕಗಳು
  • ಅಣ್ಣನ ನೆನಪು ಭಾಗ 1 (ಆಡಿಯೋ ಬುಕ್)
    ಅಣ್ಣನ ನೆನಪು ಭಾಗ 1 (ಆಡಿಯೋ ಬುಕ್)
    ಪಬ್ಲಿಶರ್
    ಕೆ.ಪಿ.ಪೂರ್ಣಚಂದ್ರ ತೇಜಸ್ವಿ
    ಮಾಮೂಲು ಬೆಲೆ
    Rs. 149.00
    ಸೇಲ್ ಬೆಲೆ
    Rs. 149.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಅಣ್ಣನ ನೆನಪು ಭಾಗ 2 (ಆಡಿಯೋ ಬುಕ್)
    ಅಣ್ಣನ ನೆನಪು ಭಾಗ 2 (ಆಡಿಯೋ  ಬುಕ್)
    ಪಬ್ಲಿಶರ್
    ಕೆ ಪಿ ಪೂರ್ಣಚಂದ್ರ ತೇಜಸ್ವಿ
    ಮಾಮೂಲು ಬೆಲೆ
    Rs. 149.00
    ಸೇಲ್ ಬೆಲೆ
    Rs. 149.00
    ಬಿಡಿ ಬೆಲೆ
    ಇಶ್ಟಕ್ಕೆ