ಬೇಟೆ ಎನ್ನುವುದೇ ಹಲವಾರು ಆಯಾಮಗಳಿರುವ ಕೃತ್ಯ. ಅದರ ಉದ್ದೇಶವೇ ಸೆರೆಹಿಡಿಯುವುದು ಇಲ್ಲವೇ ಕೊಲ್ಲುವುದು.
ಪ್ರಾಣಿಗಳು ಆಹಾರಕ್ಕೆ ಮಾತ್ರವೇ ಬೇಟೆಯಾಡಿದರೆ ಮನುಷ್ಯನಿಗೆ ಪ್ರಾಣಿಗಳನ್ನು ಬೇಟೆಯಾಡಲು ಹಲವಾರು ಕಾರಣಗಳು. ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದೂ ಬೇಟೆಯೇ.
ಸಮಾಜದಲ್ಲಿಯೂ ಎಲ್ಲರೂ ಒಬ್ಬರನ್ನೊಬ್ಬರು ಬೇರೆ ಬೇರೆ ಕಾರಣಗಳಿಗಾಗಿ ಬೇಟೆಯಾಡುತ್ತಲೇ ಇರುತ್ತಾರೆ.
ಅಂತಹ ಒಂದು ಪರಸ್ಪರರನ್ನು ಬೇಟೆಯಾಡುವ ಸಂದಿಗ್ಧತೆಯಲ್ಲಿ ಸಿಕ್ಕ ಪಾತ್ರಗಳ ತೊಳಲಾಟವೇ ಈ ಕತೆಯ ಹಂದರ.
ಬೇಟೆ, ಕೆ.ಆರ್.ಚಂದ್ರಶೇಖರ್, Bete, K.R.Chandrashekhar, K.R.Chandrashekar