ಓದಿದವರು: ಅಮೃತಾ ಶೆಟ್ಟಿ, ಶಿಕ್ಷಕಿ,ನಿರೂಪಕಿ, ಮುಂಬೈ
ಆಡಿಯೋ ಪುಸ್ತಕದ ಅವಧಿ : 3 ಗಂಟೆ
ಈ ಕಥಾಸಂಕಲನದಲ್ಲಿ ಡಾ. ಅಜಿತ್ ಹೆಗಡೆ ಹರೀಶಿಯವರು ಬರೆದ 12 ಕತೆಗಳಿವೆ.
ನೂರು ವರ್ಷ ಆಯುಷ್ಯದ ಮನುಷ್ಯ ನಿರಂತರ ಚಲನೆಯಲ್ಲಿ ಮತ್ತು ಬದುಕಿನ ಅರಸುವಿಕೆಯಲ್ಲಿ. ಅದೇ ನೂರು ದಿನದ ಸಹಸ್ರಪದಿ ಇದ್ದಲ್ಲೇ ಬದುಕುತ್ತೆ. ಬದುಕನ್ನ ಆಸ್ವಾದಿಸತ್ತೆ. ಇವನದ್ದು ನಿರಂತರ ಸಾವಿನ ಮೆರವಣಿಗೆಯಾದರೆ, ಅದಕ್ಕೆ ಬದುಕಿನ ಸಂಭ್ರಮ. ಇವನಿಗೆ ಎಲ್ಲವೂ ಸಾಧನೆಯೇ. ಕಸ ಮಾಡುವುದರಿಂದ ಶುರುವಾಗಿ, ಬಳಿಯುವವರೆಗೂ. ಅದಕ್ಕೆ ಎಲ್ಲವೂ ಸ್ವಾಭಾವಿಕ. ' ಈ ಪರಿಸರದ ಕತೆಗಳು ' ಸ್ವಾಭಾವಿಕವಾಗಿವೆ.
-ಸೇತುರಾಮ್
ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.