Author has narrated deep philosophical thoughts in a very casual and funny way through his stories. Would definitely recommend this book for readers.
s
sai kiran
ಹೆಣ್ಣಿನ ಅಂತರಂಗದ ಮಾತುಗಳು, ಅವರ ಮನಸ್ಸಿನಲ್ಲಿ ನಡೆಯುವ ತುಮುಲಗಳನ್ನು ಲೇಖಕರು ಮನಶ್ಶಾಸ್ತ್ರ ಹಾಗೂ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಕಟ್ಟಿಕೊಡುವದರಲ್ಲಿ ಯಶಸ್ವಿಯಾಗಿದ್ದಾರೆ, ಕಥೆಗಳ ಚೌಕಟ್ಟು ಹಾಗೂ ಪಾತ್ರಗಳು ಆಧುನಿಕತೆಯ ಸ್ಪರ್ಶ ಹೊಂದಿದ್ದರು, ಕಥೆಯ ವಸ್ತು ಸಾರ್ವಕಾಲಿಕವಾಗಿದೆ. ಸನ್ನಿವೇಶ ಹಾಗೂ ಸಂಭಾಷಣೆಗಳು ಅತ್ಯಂತ ಕ್ರಿಯಾಶೀಲತೆ ಮತ್ತು ಹೊಸತನದಿಂದ ಕೂಡಿದೆ. ಇಂದಿನ ಯುವ ಪೀಳಿಗೆಯನ್ನು ಸಾಹಿತ್ಯದ ಕಡೆಗೆ ಸೆಳೆಯಲು ಇಂತಹ ಲೇಖಕರ ಅಗತ್ಯವಿದೆ...