ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ರಾಷ್ಟ್ರಕವಿ ಕುವೆಂಪುರವರ ಪ್ರಸಿದ್ಧ ಮಕ್ಕಳ ನಾಟಕಗಳಲ್ಲಿ ಒಂದು "ನನ್ನ ಗೋಪಾಲ". ಕುವೆಂಪು ಅವರ 'ನನ್ನ ಗೋಪಾಲ~ ನಾಟಕದ ವಸ್ತು ವಿಚಾರವು ಇಂದಿಗೂ ಪ್ರಸ್ತುತವಾಗಿದೆ. 'ನನ್ನ ಗೋಪಾಲದಲ್ಲಿ ಚಿಕ್ಕ ಮಗು ನಂಬಿಕೆಯಿಂದ ದೇವರನ್ನು ಕರೆದಾಗ ಆ ಕೃಷ್ಣ ಪರಮಾತ್ಮನೇ ಧರೆಗಿಳಿದು ಬರುತ್ತಾನೆ. ಕೊನೆಯಲ್ಲಿ ಗುರುಗಳಿಗೆ ಕಾಣಿಸಿ ಕೊಂಡರೂ ಕೃಷ್ಣ ಮಗುವಿನೆಡೆಗೆ ತನ್ನ ಒಡನಾಟವನ್ನು ಬೆಳೆಸಿಕೊಳ್ಳುತ್ತಾನೆ. ಇದು ಅರ್ಥಪೂರ್ಣ ಮತ್ತು ಸುಂದರವಾದ ಪರಿಕಲ್ಪನೆಯಾಗಿದೆ.
- ದೊಡ್ಡರಂಗೇಗೌಡ, ಖ್ಯಾತ ಸಾಹಿತಿ
ಪುಟಗಳು: 34
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !