ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಈ ಕೃತಿಯು ಭೂವಿಜ್ಞಾನದ ಕುರಿತಾದ ಹಲವಾರು ಸಂಗತಿಗಳನ್ನು ಒಳಗೊಂಡಿದೆ. ಭೂಮಿಗೆ ಸಂಬಂಧಿಸಿದ ಕುತೂಹಲಕರವಾದ ವಿಷಯಗಳನ್ನು ಈ ಕೃತಿಯ ಮೂಲಕ ಲೇಖಕರು ಹೇಳಹೊರಟಿದ್ದಾರೆ. ಸಂಭಾಷಣೆಯ ಮೂಲಕವೇ ಆರಂಭವಾಗುವ ಈ ಕೃತಿ, ವಿಚಾರಗಳಿಗೆ ತೆರೆಯುತ್ತಲೇ ಓದಿಸಿಕೊಳ್ಳುತ್ತ ಸಾಗುತ್ತದೆ. ವಿಜ್ಞಾನದ ಬರಹಗಳನ್ನು, ಕೃತಿಗಳನ್ನು ಕೈಗೆತ್ತಿಕೊಂಡು ಜಟಿಲ ಎನಿಸದೆ ಆಸಕ್ತಿಯಿಂದ ಓದುವಂತಾಗಲು ಲೇಖಕರ ಈ ಪ್ರಯೋಗ ಉತ್ತಮವಾಗಿದೆ. ಭೂಗರ್ಭಕ್ಕೆ, ಕಿಂಡಿ, ಕೆಜಿಎಫ್ ಚಿನ್ನದ ಗಣಿಯೊಳಗೆ, ಜಗತ್ತು ನಡುಗಿದ ದಿನ… ಮುಂತಾದ ಬರಹಗಳು ಓದುಗರನ್ನು ದಂಗುಬಡಿಸುತ್ತವೆೆ.
- ಸಮಾಜಮುಖಿ ಪತ್ರಿಕೆಯ ಪುಸ್ತಕ ಪರಿಚಯ
ಪುಟಗಳು: 144
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !