
ಮರಳಿ ಬಾ ಮನ್ವಂತರವೇ.. ಇದು ಪರಿವರ್ತನೆಯ ಕಾಲ. ಯಾವುದೇ ವಸ್ತು ಆಗ್ಲಿ, ವ್ಯಕ್ತಿ ಆಗ್ಲಿ, ಸಮಯ ಆಗ್ಲಿ, ಅಥವಾ ಸಂಬಂಧ ಆಗ್ಲಿ ನಮ್ಮ ಜೊತೆ ಇದ್ದಾಗ ಅವುಗಳ ಮೌಲ್ಯ ಅರಿಯದೇ, ಅವನ್ನು ಕಳೆದುಕೊಂಡಾಗ ಮತ್ತೆ ಬೇಕು ಎಂದು ಮನ ರಚ್ಚೆ ಹಿಡಿಯುತ್ತದೆ. ಹೀಗೆ ಅಗಲಿ ಪರಿವರ್ತನೆಯ ಕಾಲ ಸಂಭವಿಸಿ ಮತ್ತೆ ಒಂದಾದಾಗ ಆ ಕ್ಷಣವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾ? ಕಲ್ಪನೆಗೂ ನಿಲುಕದ ಅಂತಹ ಘಳಿಗೆಯ ಸುತ್ತ ನನ್ನ ಹೊಸ ಕಥೆ....*