ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಅಂಕಣ ಬರಹ
ಅನುಭವ ನಮ್ಮನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅದನ್ನು ನಾವೇ ಬೆನ್ನತ್ತಿಕೊಂಡು ಹೋಗಬೇಕು. ಯಾವುದೋ ಕಾಣದ ಊರು, ಅಪರಿಚಿತ ಮಂದಿ, ಉಕ್ಕುತ್ತಿರುವ ಸಿಟ್ಟು, ಸಾವು ಸಮೀಪದಲ್ಲಿದೆ ಅನ್ನಿಸುವಂತೆ ಮಾಡುವ ಕಾಯಿಲೆ, ಮುರಿದು ಬಿದ್ದ ಹಳೆಯ ಸೇತುವೆ- ಇವೆಲ್ಲ ಮತ್ತೇನನ್ನೋ ನಮ್ಮೊಳಗೆ ಹುಟ್ಟಿಸಬಹುದು.ಸುತ್ತಿದ ಊರು, ಕಂಡ ಮುಖ, ತನ್ನದಾಗಿಸಿಕೊಂಡ ಅವರ ಯಾತನೆ, ಸಂಭ್ರಮ-ಇವೆಲ್ಲದರ ಮೊತ್ತ ಜೋಗಿಯವರ ಈ ಅಂಕಣ ಬರಹಗಳ ಸಂಗ್ರಹ.
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !