
ಬರಹಗಾರರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ದನಿ - ಸಚಿನ್ ನಾಯಕ್
ಅವಧಿ - 4 ಗಂಟೆ 26 ನಿಮಿಷ
ಹುಲಿಯೂರಿನ ಸರಹದ್ದು ಎಂದರೆ ಗೌಡರಿಗೊಂದು ಧೈರ್ಯ. ಇಲ್ಲಿ ಏನಿದ್ದರೂ ತಮ್ಮ ಕೈ ನಡೆಯುತ್ತೆ ಅನ್ನುವ ನಂಬಿಕೆ. ಅವರ ಮಗ ಸೋಮುವಿಗೆ ಮಾತ್ರ ಉಸಿರುಗಟ್ಟಿಸುವ ಈ ಸರಹದ್ದಿನೊಳಗೆ ಸ್ವಾತಂತ್ರದ ಗಾಳಿ ನುಗ್ಗಿಸುವ ತವಕ. ಸೋಮು ಹುಲಿಯೂರಿನ ಸರಹದ್ದು ಮುರಿದನೆ ? ತೇಜಸ್ವಿ ಅವರ ಜನಪ್ರಿಯ ಕತೆಗಳಲ್ಲೊಂದು ಹುಲಿಯೂರಿನ ಸರಹದ್ದು.