ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಈ ಅನನ್ಯ ಪ್ರವಾಸ ಕಥನವು, ಸೃಜನಶೀಲ ಪರಿಕಲ್ಪನೆ ಮತ್ತು ಕೌಶಲ್ಯಪೂರ್ಣ ನಿರ್ವಹಣೆಯನ್ನು ಹೊಂದಿದೆ. ಭಾರತ ಭೂಖಂಡದಲ್ಲಿ ಮೀನುಗಾರಿಕೆ ಮತ್ತು ಮೀನೂಟದ ಕ್ರಮವು ಹೇಗೆ ತನ್ನದೇ ಆದ ಸಂಸ್ಕೃತಿ ಮತ್ತು ಪರಿಸರಗಳನ್ನು ರೂಪಿಸಿದೆ ಎಂಬುದನ್ನು ಅದ್ಭುತ ಒಳನೋಟಗಳನ್ನುಳ್ಳ ಲೇಖನಗಳ ಮೂಲಕ ಸಮಂತ್ ಸುಬ್ರಮಣಿಯನ್ ಕಟ್ಟಿ ಕೊಟ್ಟಿದ್ದಾರೆ. ಹಲವಾರು ಭೂಪ್ರದೇಶ ಮತ್ತು ಕರಾವಳಿಗಳ ವೈವಿಧ್ಯಮಯ ಚಿತ್ರಣವನ್ನು ಹೊಂದಿರುವ ಈ ಕೃತಿಯು ಸಮೃದ್ಧ ಪಾತ್ರಪ್ರಪಂಚವನ್ನೂ ಒಳಗೊಂಡಿದೆ. ಹದಮೀರದ ಇಲ್ಲಿಯ ಅಭಿರುಚಿಪೂರ್ಣ ಭಾಷೆ ಮತ್ತು ನುಡಿಗಟ್ಟುಗಳು ಘನತೆಯಿಂದ ಕೂಡಿವೆ. ಆಪ್ತ ಭಾವದ ಈ ಬರೆವಣಿಗೆಗೆ ಸಾಕಷ್ಟು ಕೋಮಲತೆಯೂ ಇದೆ.
-ರಾಮಚಂದ್ರ ಗುಹಾ
ಇದನ್ನು ಕನ್ನಡಕ್ಕೆ ಕನ್ನಡದ್ದೇ ಕತೆಯೆನ್ನುವಂತೆ ಅನುವಾದಿಸಿದ್ದಾರೆ ಸಹನಾ ಹೆಗಡೆಯವರು.
ಜಿಹ್ವಾರಸ ಉಕ್ಕಿಸುವ ಮೀನೂಟದ ಪರಿಮಳ | Prajavani
ಪುಟಗಳು: 240
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !