ಲೇಖಕರು:
ವಿಲಿಯಮ್ ಶೇಕ್ಸ್ಪಿಯರನ ‘ದಿ ಟ್ರಾಜೆಡಿ ಆಫ್ ಕೋರಿಯೋಲೇನಸ್‘
ನಾಟಕದ ಕನ್ನಡ ಅವತರಣಿಕೆ
ಮತ್ತು
ಶೇಕ್ಸ್ಪಿಯರನ ‘ಕಿಂಗ್ ಲಿಯರ್‘ ನಾಟಕವನ್ನಾಧರಿಸಿ ರೂಪಿತವಾದ ಒಂದು ಕಿರುರಂಗರೂಪ
ಅಕ್ಷರ ಕೆ.ವಿ.
ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಶೇಕ್ಸ್ಪಿಯರ್ ಕೃತಿಗಳೆಂದರೆ ಅವು ಆತನ ಮೂಲೋದ್ದಿಶ್ಯಗಳ ಸಿದ್ಧ-ನಿಶ್ಚಿತ ಪ್ರತಿಬಿಂಬಗಳೋ ಎನ್ನುವ ಹಾಗೆ ನಾವು ಮಾತಾಡುವುದಿದೆ. ಆದರೆ ಅವು ಇವತ್ತಿಗೂ ಜೀವಂತವಾಗಿ ಉಳಿದುಕೊಂಡಿರುವುದು ಸಂಪೂರ್ಣ ರೂಪ ಬದಲಾಯಿಸಿಕೊಳ್ಳಬಲ್ಲ ತಮ್ಮ ವಿಶಿಷ್ಟ ಶಕ್ತಿಯಿಂದಾಗಿಯೇ. ಆತನ ಕೃತಿಗಳೀಗ ಶೇಕ್ಸ್ಪಿಯರ್ ಲೋಕದಿಂದ ಹೊರಬಂದು ನಮ್ಮ ಲೋಕದೊಳಕ್ಕೆ ಪ್ರವೇಶಿಸಿ ನಮ್ಮವೇ ಆಗಿಹೋಗಿವೆ. ನಾವು ನಿರ್ಗಮಿಸಿದ ಮೇಲೂ - ಪ್ರಾಯಶಃ ನಮ್ಮ ಬಾಳ್ವೆ ಮತ್ತು ಹಣೆಬರಹಗಳ ಸೊಗಡನ್ನೂ ತುಸು ಸೇರಿಸಿಕೊಂಡು - ಅವು ಉಳಿಯಲಿಕ್ಕಿವೆ; ಅನೂಹ್ಯ ಮತ್ತು ಕಲ್ಪನಾತೀತ ರೀತಿಗಳಲ್ಲಿ ಮುಂದಿನವರ ಬದುಕುಗಳ ಭಾಗವೂ ಆಗಲಿಕ್ಕಿವೆ.
- ಸ್ಟೀಫನ್ ಗ್ರೀನ್ಬ್ಲಾಟ್
(ವಿಲ್ ಇನ್ ದ ವರ್ಲ್ಡ್, ಹವ್ ಶೇಕ್ಸ್ಪಿಯರ್ ಬಿಕೇಮ್ ಶೇಕ್ಸ್ಪಿಯರ್)
ಪುಟಗಳು: 176
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !