Click here to Download MyLang App

ಕೆ.ವಿ. ಸುಬ್ಬಣ್ಣ,  ಅಥೆನ್ಸ್‌ನ ಅರ್ಥವಂತ,  K.V. Subbanna,  Athensina Arthavanta,

ಅಥೆನ್ಸ್‌ನ ಅರ್ಥವಂತ (ಇಬುಕ್)

e-book

ಪಬ್ಲಿಶರ್
ಕೆ.ವಿ. ಸುಬ್ಬಣ್ಣ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಶೇಕ್‍ಸ್ಪಿಯರನ ಇನ್ನಾವುದೇ ನಾಟಕದಲ್ಲಿಯೇ ಆಗಲಿ ಕಾಣಿಸದ ಒಂದು ಪ್ರಮುಖ ವಸ್ತು ಈ ನಾಟಕದಲ್ಲಿದೆ.  ಅದು - ಹಣ. ಅಹಂಭಾವ, ಕೃತಘ್ನತೆ ಮೊದಲಾದ ಮನುಷ್ಯನ ಸ್ವಭಾವಗಳಿಗಿಂತ ಮಿಗಿಲಾಗಿ ಹಣವೇ ಈ ನಾಟಕದ ಪಾತ್ರಗಳನ್ನು ಕುಣಿಸುತ್ತದೆ.  ಶೇಕ್‍ಸ್ಪಿಯರ್ ಈ ನಾಟಕವನ್ನು ಬರೆದ ಕಾಲದಲ್ಲಿಯೇ ಇಂಗ್ಲೆಂಡಿನಲ್ಲಿ ಎಲಿಜಬೆತ್ ರಾಣಿಯ ಅಧಿಕಾರ ಮುಗಿದು ಒಂದನೇ ಜೇಮ್ಸ್  ಅಧಿಕಾರಕ್ಕೆ ಬಂದ.  ಅವನ ಆಸ್ಥಾನವು ವೈಭವ, ಅಂತಸ್ತು, ದುಂದುವೆಚ್ಚ ಮೊದಲಾಗಿ ಎಲ್ಲ ರೀತಿಯಿಂದಲೂ ಹಳದಿ ಲೋಹದ ವ್ಯಾಮೋಹಕ್ಕೆ ವಾಲತೊಡಗಿತ್ತು.  ಇಂಥ ಕಾಲವೇ ಶೇಕ್‍ಸ್ಪಿಯರನನ್ನು ಈ ವಸ್ತುವಿನ ಬಗ್ಗೆ ಕೇಂದ್ರೀಕರಿಸುವಂತೆ ಪ್ರಚೋದಿಸಿರಬೇಕು.  ಆದರೆ, ಈ ನಾಟಕ ಇಂಥ ಯಾವುದೇ ನಿರ್ದಿಷ್ಟ ಸಾಮಾಜಿಕ ಸಂದರ್ಭವನ್ನು ಮೀರಿನಿಲ್ಲುವ ಗುಣವನ್ನೂ ಪಡೆದಿದೆ.  ಅದಕ್ಕಾಗಿಯೇ 19ನೆಯ ಶತಮಾನದಲ್ಲಿ ಬಂದ ಕಾರ್ಲ್ ಮಾರ್ಕ್ಸ್, ತನ್ನ ‘ಕ್ಯಾಪಿಟಲ್’ ಗ್ರಂಥದಲ್ಲಿ ಬಂಡವಾಳಶಾಹಿ ಸಮಾಜದ ಬಗ್ಗೆ ಬರೆಯುತ್ತ ‘ಹಳದಿ ಲೋಹ’ದ ಬಗ್ಗೆ ಶೇಕ್‍ಸ್ಪಿಯರನ ಈ ನಾಟಕದ ಮಾತುಗಳನ್ನು ಉದ್ಧರಿಸಿದ್ದಾನೆ!

  

ಪುಟಗಳು: 106

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)