‘ಅರ್ಥ’ ಹೊಸ ತಲೆಮಾರು ತನ್ನ ಬೇರಿನಿಂದ ಕಳಚಿಕೊಳ್ಳುವುದನ್ನು ಹಿರಿಯ ತಲೆಗಳು ವಿಷಾದದಿಂದ ಗಮನಿಸುತ್ತಾ ಸಂಕಟಪಡುವುದನ್ನು ಅಭಿವ್ಯಕ್ತಿಸುತ್ತದೆ.
ಡಾ. ನಾ. ಮೊಗಸಾಲೆಯವರ ಕಾದಂಬರಿ ‘ಅರ್ಥ’. ಈ ಕಾದಂಬರಿ ಬಂಟ್ವಾಳ ತಾಲ್ಲೂಕಿನ ಖಜಾನೆ ಗ್ರಾಮದ ಒಂದು ಶ್ರೀಮಂತ ಶಾನುಭೋಗ ಬ್ರಾಹ್ಮಣ ಕುಟುಂಬದ ಕತೆಯನ್ನು ಹೇಳುತ್ತದೆ. ಇದು ಶಾನುಭೋಗರಾಗಿದ್ದ ಕೃಷಿಪ್ರೇಮಿ ತಿಮ್ಮಪ್ಪಯ್ಯನವರ ಬದುಕಿನ ಕತೆ.
ಪುಟಗಳು: 178
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !