
ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ದುಂಬಿಯೊಂದು ಹಾರಿಬಂದು
ನನ್ನ ಮೇಲೆ ಕುಳಿತುಕೊಂಡು
ಕುಣಿಸಿ ಕತ್ತು ಉಜ್ಜಿ ಅಂಡು
ಜೇನಸವಿಯ ಕುಡಿದುಕೊಂಡು
ಹೊಸತೊಂದು ಅಂಟುಜಾಡ್ಯ
ಹುಟ್ಟುಹಾಕಿತು
ಹೊರಗಿನೊಂದು ನೆಂಟಸ್ತನ
ಬೆಳೆಸಿಹೋಯಿತು
ಮೀಸೆಯಾಚೆ ದೇಶವೆಲ್ಲ
ಮರೆಸಿಹೋಯಿತು
ಒಂದು ಎರಡು ಮೂರು ಕಣ್ಣು
ತೆರೆಸಿಹೋಯಿತು
ಹಲವಾರು ಇಂಥ ಹಾಡು
ಬರೆಸಿಹೋಯಿತು.
ಪುಟಗಳು: 44
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !