Click here to Download MyLang App

ರಾಜ್‌ಕುಮಾರ್ ಮತ್ತಷ್ಟು ಮುಖಗಳು,   ಕಟ್ಟೆ ಗುರುರಾಜ್,  Rajkumar mattashtu mukhagalu,    Katte gururaj,

ರಾಜ್‌ಕುಮಾರ್ ಮತ್ತಷ್ಟು ಮುಖಗಳು (ಇಬುಕ್)

e-book

ಪಬ್ಲಿಶರ್
ಕಟ್ಟೆ ಗುರುರಾಜ್
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಬರಹಗಾರರು: ಕಟ್ಟೆ ಗುರುರಾಜ್

ಪುಸ್ತಕ ಪ್ರಕಾರ: ವ್ಯಕ್ತಿಚಿತ್ರ

ತೆರೆಯ ಮೇಲಿನ ಅಣ್ಣಾವ್ರು ನಮಗೆಲ್ಲರಿಗೂ ಗೊತ್ತು. ಆದರೆ ತೆರೆಯ ಹಿಂದಿನ ಮುತ್ತುರಾಜ್ ನಿಮಗೆಷ್ಟು ಗೊತ್ತು? ಅವರ ಸರಳತೆ, ಅವರ ವೈಯಕ್ತಿಕ ಬದುಕು, ಅವರ ಜೀವನ ಪ್ರೀತಿ, ಯಾವ ಭೇದ-ಭಾವವಿಲ್ಲದೇ ಎಲ್ಲರನ್ನೂ ತನ್ನವರು ಎಂದು ಕಾಣುತ್ತಿದ್ದ ಅವರ ಮಾನವೀಯತೆ ಇದೆಲ್ಲದರ ದರ್ಶನ ಈ ಕೃತಿಯಲ್ಲಿದೆ. ಡಾ.ರಾಜ್ಕುಮಾರ್ ಬಗ್ಗೆ ನೀವು ತಿಳಿದಿರದ, ಓದಿದರ ಹಲವು ವಿಚಾರಗಳು ಇಲ್ಲಿವೆ.