Click here to Download MyLang App

ಸಂಗ್ರಹ: ಅಣ್ಣಾವ್ರ ಹುಟ್ಟು ಹಬ್ಬದ ಕೊಡುಗೆ !

ವರನಟ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬ ಇಂದು. 

ತೆರೆಯ ಮೇಲಿನ ಅಣ್ಣಾವ್ರು ನಮಗೆಲ್ಲರಿಗೂ ಗೊತ್ತು. ಆದರೆ ತೆರೆಯ ಹಿಂದಿನ ಮುತ್ತುರಾಜ್ ನಿಮಗೆಷ್ಟು ಗೊತ್ತು? ಅವರ ಸರಳತೆ, ಅವರ ವೈಯಕ್ತಿಕ ಬದುಕು, ಅವರ ಜೀವನ ಪ್ರೀತಿ, ಯಾವ ಭೇದ-ಭಾವವಿಲ್ಲದೇ ಎಲ್ಲರನ್ನೂ ತನ್ನವರು ಎಂದು ಕಾಣುತ್ತಿದ್ದ ಅವರ ಮಾನವೀಯತೆ ಇದೆಲ್ಲದರ ದರ್ಶನ  "ರಾಜಕುಮಾರ್ ಮತ್ತಷ್ಟು ಮುಖಗಳು" ಅನ್ನುವ  ಈ ಕೃತಿಯಲ್ಲಿದೆ.

ಡಾ.ರಾಜ್ಕುಮಾರ್ ಬಗ್ಗೆ ನೀವು ತಿಳಿದಿರದ, ಓದಿದರ ಹಲವು ವಿಚಾರಗಳು ಇಲ್ಲಿವೆ. ಈ ಇಬುಕ್ ಮೇಲೆ ಇಂದು ಪಡೆಯಿರಿ 15% ಡಿಸ್ಕೌಂಟ್..

ಡಿಸ್ಕೌಂಟ್ ಕೋಡ್: ANNAVRU

1 ಪುಸ್ತಕ
  • ರಾಜ್‌ಕುಮಾರ್ ಮತ್ತಷ್ಟು ಮುಖಗಳು (ಇಬುಕ್)
    ರಾಜ್‌ಕುಮಾರ್ ಮತ್ತಷ್ಟು ಮುಖಗಳು,   ಕಟ್ಟೆ ಗುರುರಾಜ್,  Rajkumar mattashtu mukhagalu,    Katte gururaj,
    ಪಬ್ಲಿಶರ್
    ಕಟ್ಟೆ ಗುರುರಾಜ್
    ಮಾಮೂಲು ಬೆಲೆ
    Rs. 135.00
    ಸೇಲ್ ಬೆಲೆ
    Rs. 135.00
    ಬಿಡಿ ಬೆಲೆ
    ಇಶ್ಟಕ್ಕೆ