Click here to Download MyLang App

ಲಾಲಿಪಾಪ್ ಮತ್ತು ಇತರ ಕತೆಗಳು (ಇಬುಕ್)

ಲಾಲಿಪಾಪ್ ಮತ್ತು ಇತರ ಕತೆಗಳು (ಇಬುಕ್)

e-book

ಪಬ್ಲಿಶರ್
ಹರಿಕಿರಣ್ ಹೆಚ್
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 15.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಲಾಲಿಪಾಪ್ ಮತ್ತು ಇತರ ಕತೆಗಳು ಲೇಖಕ ಹರಿಕಿರಣ್ ಹೆಚ್ ಇವರ ಮೊದಲ ಪುಸ್ತಕವಾಗಿದ್ದು ಹತ್ತು ಬೇರೆ ಬೇರೆ ತರಹದ ಸಣ್ಣ ಕತೆಗಳನ್ನು ಒಳಗೊಂಡಿದೆ. ಹರಿಕಿರಣ್. ಹೆಚ್ ರವರದ್ದು ದಿ. ಶ್ಯಾಮ ಭಟ್ ಮತ್ತು ಶಕುಂತಲಾರವರ ಮಗನಾಗಿ ಜನವರಿ ೨೮, ೧೯೮೩ ರಂದು ಕಾಸರಗೋಡಿನ ಬದಿಯಡ್ಕದಲ್ಲಿ ಜನನ. ಈಗ ಕಾಸರಗೋಡಿನ ಕುಂಬ್ಳೆಯ ಸಮೀಪ ನಾಯ್ಕಾಪು ಎಂಬಲ್ಲಿ ವಾಸವಾಗಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮುಗಿಸಿ, ಬಿ. ಫಾರ್ಮ ಮತ್ತು ಎಂ. ಫಾರ್ಮಗಳನ್ನು ಮಂಗಳೂರಿನಲ್ಲಿ ಅಭ್ಯಸಿಸಿರು ತ್ತಾರೆ. ಅನಂತರ ಕೆಲವು ವರ್ಷಗಳ ಕಾಲ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಔಷಧಿ ವ್ಯಾಪಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತಿದ್ದು, ಕೆಲವೊಂದು ಕತೆಗಳು ಕನ್ನಡದ ಕೆಲವು ಹೆಸರಾಂತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿದೆ. ‘ಲಾಲಿಪಾಪ್ ಮತ್ತು ಇತರ ಕತೆಗಳು’ ಇವರ ಚೊಚ್ಚಲ ಕೃತಿ.

keywords: lollypop mattu itara kathegalu, harikiran bhat

Customer Reviews

No reviews yet
0%
(0)
0%
(0)
0%
(0)
0%
(0)
0%
(0)