Click here to Download MyLang App

ಶೂನ್ಯದೆಡೆಗೆ ಮತ್ತಿತರ ಕಥೆಗಳು

ಶೂನ್ಯದೆಡೆಗೆ ಮತ್ತಿತರ ಕಥೆಗಳು

e-book

ಪಬ್ಲಿಶರ್
Makonahalli Vinay Madhav
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

"ನಮ್ಮ ಜೀವನಕ್ಕೆ ಯಾವ ಕಥೆ ಹೊಂದುತ್ತದೆಯೋ, ಆ ಕಥೆಯನ್ನು ಆರಿಸಿಕೊಳ್ಳಬೇಕು. ಆ ಕಥೆಯಲ್ಲಿ ಬರುವ ಧರ್ಮ-ಅಧರ್ಮಗಳ ಚರ್ಚೆಯನ್ನು ಗಮನಿಸಿಕೊಳ್ಳಬೇಕು. ಅದಕ್ಕೆ ಯಾವುದೇ ರೀತಿಯ ತಾರ್ಕಿಕ ಅಂತ್ಯ ಇಲ್ಲದ್ದ ರಿಂದ, ನಮ್ಮ ಜೀವನಕ್ಕೆ ಹೊಂದುವ ಉತ್ತರವನ್ನೂ ನಾವೇ ಕಂಡುಕೊಳ್ಳಬೇಕು. ಇದರಷ್ಟು ಪ್ಲೆಕ್ಸಿಬಲ್ ಆಗಿ ಯಾವುದೇ ಧರ್ಮವೂ ಕೊಡಲಾರದು" ಎನ್ನುವ ಮಾತುಗಳು ಈ ಅನುಭಾವದತ್ತ ನಡೆಯನ್ನು ತೋರಿಸುತ್ತವೆ. ಬದುಕಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಹುಟ್ಟುವ ನಿರ್ವಾಣ ಸ್ಥಿತಿಯನ್ನು ವಿನಯ್ ಕತೆಯ ಉತ್ತರಾಂತ್ಯದಲ್ಲಿ ಹೇಳುತ್ತಾರೆ. ಐಟಿ ಪ್ರೊಫೆಶನರ್‌ನಿಗೆ ಈ ಸ್ಥಿತಿಯ ಕಲ್ಪನೆ ನಮ್ಮ ಪುರಾಣಗಳಲ್ಲಿ ಬರೋ ಈ ಋಷಿ, ಮಹರ್ಷಿ, ರಾಜರ್ಷಿ, ಬ್ರಹ್ಮರ್ಷಿ ಪದವಿಗಳೆಲ್ಲ, ಈಗಿನ ಡೈರೆಕ್ಟರ್, ವೈಸ್ ಪ್ರೆಸಿಡೆಂಟ್, ಸಿಇಒ, ಛೇರ್ಮನ್ ಥರದ ಬಿರುದುಗಳಂತೆಯೇ ಕಾಣುತ್ತದೆ. ಇದು ಶೂನ್ಯದೆಡೆಗೆ ಕತೆಯ ಸೊಗಸು. ಇದನ್ನು ಕತೆಯಾಗಿಯೂ, ನೀಳ್ಗತೆಯಾಗಿಯೂ, ಕಾದಂಬರಿಯಾಗಿಯೂ ನೀವು ಓದಿಕೊಳ್ಳಬಹುದು. ಅಲ್ಲಲ್ಲಿ ಕಾವ್ಯದ ಮಿಳಿತವೂ ಕಾಣುತ್ತದೆ. ಅದನ್ನೂ ಸ್ವೀಕರಿಸಿ ಮುನ್ನಡೆಯಬಹುದು. -ಗೋಪಾಲಕೃಷ್ಣ ಕುಂಟಿನಿ

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)