Click here to Download MyLang App

ಯೋಗಪ್ರವೇಶ (ಇಬುಕ್)

ಯೋಗಪ್ರವೇಶ (ಇಬುಕ್)

e-book

ಪಬ್ಲಿಶರ್
ಡಾ।। ಜಿ. ರಾಮಕೃಷ್ಣ
ಮಾಮೂಲು ಬೆಲೆ
Rs. 75.00
ಸೇಲ್ ಬೆಲೆ
Rs. 75.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

  

ಯೋಗ ಎಂದರೆ ಕೆಲವರಿಗೆ ಮಾರಾಟದ ಸರಕು. ಇನ್ನು ಕೆಲವರಿಗೆ ಅದು ದೇವರನ್ನು ಕಾಣುವ ಮಾರ್ಗ ಅಥವಾ ಮೋಕ್ಷವನ್ನು ಪಡೆಯಲು ಸಾಧನ. ಧ್ಯಾನ ಮಾಡಿದರೆ ದೇವರು ಪ್ರತ್ಯಕ್ಷನಾಗುತ್ತಾನೆಂದು ನಮ್ಮ ಅನೇಕ ಪುರಾಣ ಕತೆಗಳು ಹೇಳುತ್ತವೆ. ಇಂದಿನ ದಿನಗಳಲ್ಲೂ ಹಾಗೆ ಪ್ರತ್ಯಕ್ಷ ಮಾಡಿಕೊಂಡಿರುವುದಾಗಿ ಹೇಳುವ ಠಕ್ಕರಿಗೇನೂ ಕೊರತೆಯಿಲ್ಲ. ದೇವರಿಲ್ಲದಿದ್ದರೆ ಮತ್ತು ಅವನಿಂದ ಏನನ್ನೂ ಬೇಡುವ ಪ್ರಮೇಯವಿಲ್ಲದಿದ್ದರೆ ಧ್ಯಾನ ಮಾಡಲಾಗುವುದಿಲ್ಲವೆ ಅಥವಾ ಮಾಡಬಾರದೆ? ಈ ಪ್ರಶ್ನೆಗೆ ಭಾಗಶಃ ಉತ್ತರವನ್ನು ಲೇಖಕರು ಈ ಪುಸ್ತಕದಲ್ಲಿ ನೀಡಲು ಯತ್ನಿಸಿದ್ದಾರೆ.

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !