ಡಿಡ್ಡು ದದ್ದು 'ಕಡ್ಡಿ, ಪಡ್ಡು, ಗೊದ್ದ, ಮೊದ್ದು' ಎಂಬ ನಾಲ್ಕು ಜನ ಸ್ನೇಹಿತರ ಕಥೆ. ಪ್ರತಿ ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಚಿತ್ರಗಳು ಮತ್ತು ಸರಳ ನಿರೂಪಣೆ ಮಕ್ಕಳನ್ನು ಸೆಳೆಯುತ್ತವೆ.
ಮೊದಲನೇ ಅಧ್ಯಾಯ, 'ಪರಿಚಯ'ದಲ್ಲಿ ಈ ಕಥಾ ಸರಣಿಯ ನಾಲ್ಕು ಪಾತ್ರಗಳ ಪರಿಚಯವಿದೆ.
ಎರಡನೇ ಅಧ್ಯಾಯ 'ಸ್ಟ್ರಾಬೆರಿ ಕೇಕ್', ನಾಲ್ಕೂ ಜನ ಸ್ನೇಹಿತರು ತಮ್ಮ ಸ್ಟ್ರಾಬೆರಿ ಕೇಕ್ ತಿನ್ನುವ ಆಸೆಯನ್ನು ಹೇಗೆ ಪೂರೈಸಿಕೊಂಡರೆಂಬ ಬಗೆಗಿನ ಕಥೆ.