ಮದುವೆ ಅಗಿ ಐದು ವರುಷವಾದರೂ ಮನೆಗೆ ಬರದ ಮಗ ಮತ್ತು ಸೊಸೆಯನ್ನು ನೊಡಲು ಮೈಸೂರಿಗೆ ಹೊಗುವ ವಿಶಾಲಮ್ಮ . ವ0ಶೊದ್ದಾರಕನನ್ನು ನೊಡುವ ತವಕದಲ್ಲಿ ವಿಶಾಲಮ್ಮ . ಮಕ್ಕಳಿಲ್ಲದ ನ0ದಿನಿಗೆ ಅಕಸ್ಮಾತ್ ಸಿಗುವ ಅನಾಥ ಮಕ್ಕಳು ಶ0ಕರ ಮತ್ತು ಸರಿತಾ . ಬ0ಜೆಯಾದ ನ0ದಿನಿ ಅವಳ ಗ0ಡ ಅರ್ಜುನ್ ಆ ಮಕ್ಕಳನ್ನು ಸಾಕಲು ನಿರ್ಧರಿಸುತ್ತಾರೆ . ವಿಶಾಲಮ್ಮನಿಗೆ ಗೊತ್ತಿಲ್ಲದೆ ಅನಾಥ ಮಕ್ಕಳನ್ನು ಸಾಕುವ ನ0ದಿನಿ ಮತ್ತು ಅರ್ಜುನ್ ಅನುಭವಿಸುವ ಕಷ್ಟವೆ ವಿಶಾಲಮ್ಮನ ಕಥೇ .
Vishalammana Kathe,Sunil Pullan