Click here to Download MyLang App

ಶ್ರೀನಿವಾಸ ರೆಡ್ಡಿ,  ವಿಸ್ತಾರ,   Vistara,  Sreenivasa Reddy,

ವಿಸ್ತಾರ (ಇಬುಕ್)

e-book

ಪಬ್ಲಿಶರ್
ಕೆ. ಶ್ರೀನಿವಾಸ ರೆಡ್ಡಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌

Publisher: Panchami Media Publications

 

ಕುತೂಹಲಗಳು ನಮ್ಮ ಬದುಕಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ನಮ್ಮ ಹಳೆಯ ವಾಡಿಕೆಯ ಲೆಕ್ಕಾಚಾರಗಳನ್ನು ಸರಿಸಿ ಹೊಸ ರೀತಿಯ ಲೆಕ್ಕಾಚಾರಗಳಿಗೆ ಅವಿಷ್ಕಾರಗಳಿಗೆ ನಾಂದಿಯಾಗುತ್ತವೆ. ನಾವು ಹೊಸ ರೀತಿಯಲ್ಲಿ ಆಲೋಚಿಸತೊಡಗುತ್ತೇವೆ. ಹೊಸ ಹೊಸ ಸಾಧ್ಯತೆಗಳು  ನಮ್ಮ ಗಮನಕ್ಕೆ ಬರುತ್ತವೆ. ನಮ್ಮಲ್ಲಿ ಭರವಸೆ ಮೂಡಿಸುತ್ತವೆ. ನಾವು ವೈಬ್ರಾಂಟ್ ಆಗುತ್ತೇವೆ. ನಮ್ಮ ಸೃಜನಶೀಲತೆ ಪ್ರತಿಭೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಪರಿವರ್ತನೆಯೆಂಬುದು ನಮ್ಮ ಜೀವ೦ತಿಕೆಯ ಪ್ರತೀಕ. ನಾವೆಂದುಕೊಂಡಿರುವ ಕಗ್ಗಲ್ಲು ಸಹ ಪರಿವರ್ತನೆಯನ್ನು ಕಾಣುತ್ತದೆ. ನಾವು ನಮ್ಮ ಆಲೋಚನೆಗಳು ಪರಿವರ್ತನೆ ಹೊಂದಿದಾಗಲೇ  ನಮ್ಮ ಬದುಕೂ ಸಹ ನಾವೆಂದುಕೊಂಡಂತೆ ಬದಲಾಗುತ್ತದೆ. ಅದ್ದರಿಂದ  ನಾವು ಪರಿವರ್ತನೆಯನ್ನು ಅಶಿಸಬೇಕು.

ಕನಸುಗಳು ನಮ್ಮ ಬದುಕನ್ನು ಜೀವಂತವಾಗಿಡುತ್ತವೆ. ಅವು ನಮ್ಮ ಬಾಳಿನ ಬೆಳಕು. ಸದಾ ನಮ್ಮನ್ನು ನಿರ್ದೇಶಿಸುವ ಒ೦ದು ಶಕ್ತಿಯಂತೆ ನಮ್ಮ ಜೀವನವನ್ನು ಮುನ್ನಡೆಸುತ್ತವೆ. ಅದ್ದರಿ೦ದ ನಮಗೆ ಕನಸುಗಳು ಬೇಕು. ಕನಸುಗಳು ಸದಾ ನಮ್ಮನ್ನು ಕಾಡಬೇಕು. ನಮ್ಮ ಮನದಾಳದ ಇಚ್ಛೆಗಳು, ಸದಾ ನಾವು ಅಗಬೇಕೆಂದುಕೊಳ್ಳುವ ಸಾಧನೆಗಳು, ಬ ದುಕು ನಮದೆ ಜೀವ೦ತ ಕನಸುಗಳಾಗಬೇಕು. ಇವು ನಮ್ಮ ಜೀವನವನ್ನು ನವೀಕರಿಸುತ್ತಲೇ  ಇರಬೇಕು.

 

- ಕೆ. ಶ್ರೀನಿವಾಸ ರೆಡ್ಡಿ 

 

ಪುಟಗಳು: 180

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)