Click here to Download MyLang App

ವಿಚಿತ್ರ ಕಕ್ಷಿದಾರ (ವಿಶ್ವಕಥಾಕೋಶ ಸಂಪುಟ 6) (ಇಬುಕ್)

ವಿಚಿತ್ರ ಕಕ್ಷಿದಾರ (ವಿಶ್ವಕಥಾಕೋಶ ಸಂಪುಟ 6) (ಇಬುಕ್)

e-book

ಪಬ್ಲಿಶರ್
ಎನ್. ಎಸ್. ರಾಮಚಂದ್ರಯ್ಯ, ಎಸ್. ಆರ್. ಭಟ್
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಎನ್. ಎಸ್. ರಾಮಚಂದ್ರಯ್ಯ, ಎಸ್. ಆರ್. ಭಟ್)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಅಪರಿಚಿತ ಮುಗುಳ್ನಕ್ಕ-ಚಾರ್ಲ್ಸ್ ಡಿಕೆನ್ಸ್, ನಾನೆಂದೂ ಮರೆಯಲಾರೆ-ಥಾಮಸ್ ಹಾರ್ಡಿ, ಎಂಥ ವಿಸ್ತೃತ ಕಲ್ಪನೆ ನಿನ್ನದು-ಎಚ್.ಜಿ.ವೆಲ್ಸ್, ಅದು ವ್ಹಿಸ್ಕಿ, ಅಲ್ಲವಾ?-ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್, ಆ ಮನುಷ್ಯ ಒಬ್ಬನೇ ಇದ್ದ-ಡಿ.ಎಚ್.ಲಾರೆನ್ಸ್, ಒಂದಿಷ್ಟು ಹಾಡು, ಒಂದಿಷ್ಟು ನರ್ತನ-ಸೂಸನ್ ಹಿಲ್, ಹೊಸ ಆಟ ಕಲಿತ ಹಳೆಯ ನಾಯಿ-ಸಾಮರ್ಸೆಟ್ ಮಾಮ್, ಬಡತನದ ಸುಳಿಯಲ್ಲಿ ಮಾದರಿ ದಂಪತಿ-ಆರ್ಥರ್ ಮಾರಿಸನ್, ಆತನೇ ಮೊದಲು ಮಾತನಾಡಿದ-ಜಾನ್ ಅಡ್‌ಕಾಕ್, ಕ್ರಿಸ್‌ಮಸ್‌ಗೆ ಮನೆಗೆ ಬರ್ತಾನೆ-ಡೊರಿಸ್ ಲೆಸ್ಸಿಂಗ್ ಇಂಗ್ಲೆಂಡಿನ ಕಥಾ ಭಂಡಾರದಿಂದ ಆಯ್ದ ಆಣಿಮುತ್ತುಗಳು ವಿಚಿತ್ರ ಕಕ್ಷಿದಾರ.

ಇದು ವಿಶ್ವಕಥಾಕೋಶದ ಆರನೆಯ ಸಂಪುಟ.

 

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)