Click here to Download MyLang App

ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 3 (ಆಡಿಯೋ ಬುಕ್)- ಗಿರಿಮನೆ ಶ್ಯಾಮರಾವ್,  ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 3 (ಆಡಿಯೋ ಬುಕ್),   ಗಿರಿಮನೆ ಶ್ಯಾಮರಾವ್,  Veda MantragaLa Rahasya Part 3,  Veda Mantragala Adbhuta Rahasya - Bhaga 3 (Audio Book),    girimane shyamrao,  girimane shyamarav,  girimane shyaamarao,  Girimane Shayamarao,  girimane shamrao,

ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 3 (ಆಡಿಯೋ ಬುಕ್)

audio book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

ಓದಿದವರು: 

ಅನಿಕೇತ್ ಶ್ರೀವತ್ಸ

ಬೆಂಗಳೂರು

ಆಡಿಯೋ ಪುಸ್ತಕದ ಅವಧಿ : 3 ಗಂಟೆ 27 ನಿಮಿಷ

 

ಶಾಸ್ತ್ರ ಮತ್ತು ಸಂಪ್ರದಾಯಗಳು 

ಅನವಶ್ಯವಾದ ಶಾಸ್ತ್ರ-ಸಂಪ್ರದಾಯಗಳ ಬಗ್ಗೆ ತಿಳಿದರೆ ಅವಶ್ಯವಾದ್ದನ್ನು ಮಾತ್ರ ಆಚರಿಸಲು ಸುಲಭವಾಗುತ್ತದೆ. ದೇವರ ಹೆಸರಿನಲ್ಲಿ ನಿರ್ಮಿಸಿದ ಶಾಸ್ತ್ರ-ಸಂಪ್ರದಾಯಗಳೆಲ್ಲವನ್ನೂ ತಿಳಿದವರೇ ಮಾಡಿದ್ದಲ್ಲ. ವಿಭಾಗ ಮಾಡಲು ತಿಳಿಯದಿದ್ದರೆ ಭಯ ಕಾಡುತ್ತದೆ. ಭಯವನ್ನು ಹುಟ್ಟುಹಾಕುವವರಿರುತ್ತಾರೆ. ಒಂದು ವಿಷಯ ತಪ್ಪಾಗಿ ಮನಸ್ಸಿನೊಳಗೆ ಕುಳಿತರೆ ಮತ್ತೆ ಅದನ್ನು ಅಲ್ಲಿಂದ ಕದಲಿಸಲು ವಿಶೇಷ ಪ್ರಯತ್ನ ಮಾಡಬೇಕು. ಅವೈಜ್ಞಾನಿಕ ಶಾಸ್ತ್ರಗಳು, ಅನವಶ್ಯಕವಾದ ಸಂಪ್ರದಾಯಗಳು ಎಂದಿಗೂ ಭಯ ಮತ್ತು ದು:ಖಕ್ಕೆ ಕಾರಣವಾಗಿ ದುರುಪಯೋಗಕ್ಕೂ ಆಸ್ಪದ ಕೊಡುತ್ತದೆ. ಅವೆಲ್ಲದರ ಒಳಹೊರಗು ತಿಳಿದರೆ ಯಾರೇನು ಹೇಳಿದರೂ ಬಿಟ್ಟರೂ ನಮಗಿಷ್ಟವಾದ್ದನ್ನು ಆರಿಸಿಕೊಳ್ಳಬಹುದು. ವೈಜ್ಞಾನಿವಾಗಿ ವೇದ ಹೇಳುವ ಶಾಸ್ತ್ರ-ಸಂಪ್ರದಾಯಗಳು ಯಾವುದು? ಮತ್ತು ಪುರಾಣಗಳು ಹಾಗೂ ಟಿ.ವಿ. ವೇಷಧಾರಿಗಳು ಹೇಳುವ ಶಾಸ್ತ್ರ-ಸಂಪ್ರದಾಯಗಳು ಯಾವುವು? ಎಂದು ತಿಳಿದರೆ ಅದು ಸುಲಭ. ಸತ್ಸಂಪ್ರದಾಯ ತಿಳಿಯದೆ ಸಂಪ್ರದಾಯ ಪಾಲನೆ ಮಾಡುವವರೆಲ್ಲಾ ಶ್ರೇಷ್ಠರು ಎಂಬ ತಪ್ಪು ಅಭಿಪ್ರಾಯವೂ ಇದೆ. ಶಾಸ್ತ್ರ-ಸಂಪ್ರದಾಯಗಳೆಂದರೇನು? ಕಷ್ಟ-ನಷ್ಟಕ್ಕೊಳಗಾಗದಂತೆ ಯಾವ ಶಾಸ್ತ್ರ-ಸಂಪ್ರದಾಯ ಪಾಲಿಸಬೇಕು? ದೇವರಿಗೂ ಶಾಸ್ತ್ರ ಇದೆಯಾ? ಎಲ್ಲಕ್ಕೂ ಉತ್ತರ ಬೇಕು. ನಮಗೂ ಅರ್ಥವಾಗಬೇಕು. ತಿಳಿದವರೆಂದು ಭಾವಿಸಿದವರು ತಾವೇ ತಿಳಿಯದೆ ನೂರೊಂದು ಹೇಳಿದರೆ ಮಾಡುವುದಾದರೂ ಏನು? ಆದರೆ ನಮ್ಮ ಅದೃಷ್ಟ ಅಷ್ಟು ಕೆಟ್ಟದಿಲ್ಲ! ಏಕೆಂದರೆ ನಮ್ಮ ಹಿಂದೆ ವೇದ ಇದೆ. ಅದೇ ಎಲ್ಲವನ್ನೂ ತಿಳಿಸಿಕೊಡುತ್ತದೆ. ನಿಗೂಢ, ಸಂಶಯ ಹುಟ್ಟಿಸುವ, ಪ್ರಶ್ನೆಗಳಿಗೆ ಉತ್ತರವಿಲ್ಲದ ಯಾವುದೂ ವೇದದ್ದಲ್ಲ. ಅದನ್ನು ಅಳತೆಗೋಲು ಮಾಡಿಕೊಂಡು ಎಲ್ಲದರ ಬಗ್ಗೆಯೂ ವಿಚಾರ ಮಾಡಿದರೆ ಯಾರಿಗೂ ಭಯ, ಕಷ್ಟ-ನಷ್ಟಗಳಿಲ್ಲ. ಸರಿದಾರಿಯನ್ನು ಅದೇ ತೋರಿಸುತ್ತದೆ.

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

 

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
T
Thejaswini P
I liked the book..very good and very informative

Can I get hard copy of these books?

N
N.T.G.
ಚನ್ನಾಗಿದೆ ವೇದಗಳ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ ಹಿಂದು ಧರ್ಮದ ಸ್ವಾದ ಹಾಗು ಸತ್ಯ ತಿಳಿಯಿತು

ಚನ್ನಾಗಿದೆ ವೇದಗಳ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ ಹಿಂದು ಧರ್ಮದ ಸ್ವಾದ ಹಾಗು ಸತ್ಯ ತಿಳಿಯಿತು