Click here to Download MyLang App

ವಸುಧೇಂದ್ರ,   ತೇಜೋ ತುಂಗಭದ್ರಾ,  vasudhendra,  tejotungabhadra,  tejotungabadra,  tejo tungabhadra,  tejo tungabadra,  tejo tugabadra,  tejo thungabhadra,

ತೇಜೋ ತುಂಗಭದ್ರಾ (ಇಬುಕ್)

e-book

ಪಬ್ಲಿಶರ್
ವಸುಧೇಂದ್ರ
ಮಾಮೂಲು ಬೆಲೆ
Rs. 239.00
ಸೇಲ್ ಬೆಲೆ
Rs. 239.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಬರಹಗಾರರು: ವಸುಧೇಂದ್ರ

15-16 ನೆಯ ಶತಮಾಮನದ ಲಿಸ್ಬನ್, ವಿಜಯನಗರ ಮತ್ತು ಗೋವಾ ನಗರಗಳ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಆಧರಿಸಿ ಬರೆದ ಜನಸಾಮಾನ್ಯರ ಕಾದಂಬರಿ.

ನಿಮ್ಮ ಹೊಸ ಕಾದಂಬರಿಯನ್ನು ಓದಿ ಮೂಕ ವಿಸ್ಮಿತನಾಗಿದ್ದೇನೆ. ಇಂತಹ ಶ್ರೇಷ್ಠ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ನಿಮಗೆ ಹಾರ್ದಿಕ ಅಭಿನಂದನೆಗಳು.

- ಡಾ. ಸಿ ಎನ್ ರಾಮಚಂದ್ರನ್

ಒಂದು ನಿರ್ಣಾಯಕ ಐತಿಹಾಸಿಕ ಘಟ್ಟದಲ್ಲಿ ಎರಡು ಬೇರೆ ಬೇರೆ ದೇಶಗಳ ವಿದ್ಯಮಾನಗಳು ಕೂಡಿ ಹೊಸದೊಂದೇ ಇತಿಹಾಸ ನಿರ್ಮಾಣಗೊಳ್ಳುವ ರೋಚಕ ಕ್ಷಣಗಳನ್ನು ಎರಡು ನದಿಗಳ ಸಾಕ್ಷ್ಯದಲ್ಲಿ ಕಂಡರಿಸುವ ಅಪೂರ್ವ ಬರವಣಿಗೆ ಇಲ್ಲಿದೆ.

- ಟಿ ಪಿ ಅಶೋಕ

 

ಅದ್ಭುತ ಕಾದಂಬರಿ. ಕನ್ನಡ ಸಾಹಿತ್ಯದಲ್ಲಿ ಈ ಕಾದಂಬರಿ ಒಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

- ಡಾ. ಕೆ ಎನ್ ಗಣೇಶಯ್ಯ

 

ಮತ, ವಾಣಿಜ್ಯ, ರಾಜಕೀಯಗಳ ಬರ್ಬರವಾಸ್ತವದ ನಡುವೆ, ಶ್ರದ್ಧೆ, ಪ್ರೀತಿ, ಸಹಾನುಭೂತಿಗಳ ನಿರ್ಭರಭಾವದ ಬದುಕು ತೇಜೋ-ತುಂಗಭದ್ರೆಗಳ ನಡುವೆ ಹರಿದಿದೆ.

- ಶತಾವಧಾನಿ ಗಣೇಶ್

 

ಅಸಂಖ್ಯ ಪಾತ್ರಗಳು, ವಿಭಿನ್ನ ದೇಶಗಳು, ವೈವಿಧ್ಯಮಯ ಸಂಸ್ಕೃತಿಗಳು... ಕಾಲದ ವಿರಾಡ್ರೂಪಕ್ಕೆ ಆಕಾರ ಕೊಡಲೆತ್ನಿಸಿವೆ.

- ಡಾ. ವಿಕ್ರಮ ವಿಸಾಜಿ

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
S
S.K.
ವಸುಧೇಂದ್ರ ಅವರ fan ಆದೆ ನಾನು

ಅದ್ಭುತ ನಿರೂಪಣೆ. ಕ್ಲೈಮ್ಯಾಕ್ಸ್ ಸೂಪರ್. ಇತಿಹಾಸ ಎಷ್ಟೋ ಎಲ್ಲೆಲ್ಲಿಯೋ ವಿಷಯಗಳನ್ನು ಒಂದು ಕಥೆಯಾಗಿ ಹೆಣೆದು, ಕಥೆಯಲ್ಲಿನ ಪಾತ್ರಗಳ ಮೂಲಕ ಚೆನ್ನಾಗಿ ಓದಿಸಿಕೊಂಡು ಹೋಗತ್ತೆ. ಇತಿಹಾಸದ ಕಹಿ ಸತ್ಯ ಘಟನೆ ಗಳು ಬೆಚ್ಚಿ ಬೀಳಿಸುತ್ತದೆ. ನಮ್ಮ ತುಂಗಾ ಭದ್ರ ಮತ್ತೆ ನೋಡಿದಾಗ ಈ ಕತೆ, ಇತಿಹಾಸ ಮತ್ತೆ ಮನಸ್ಸಲ್ಲಿ ಹಾರಿ ಹೋಗತ್ತೆ ಒಮ್ಮೆ.

R
Rakesh B N

ತೇಜೋ ತುಂಗಭದ್ರಾ (ಇಬುಕ್)

S
Sanath Shetty K
ಲೇಖಕರದದು ಅಧ್ಬುತ ಕಥೆಗಾರಿಕೆ.

ಇದು ನಾನು ಓದಿದ ವಸುಧೇಂದ್ರ ಅವರ ಮೊದಲನೇ ಕಾದಂಬರಿ. ಲೇಖಕರಲ್ಲಿ ಓದುಗರನ್ನು ಕಥೆಯಲ್ಲಿ ಹಿಡಿದಿಡುವ ಕಲೆ ಕರಗತವಾಗಿದೆ ಎಂದು ನನ್ನ ಅನಿಸಿಕೆ. ಇತಿಹಾಸದಲ್ಲಿ ಆಸಕ್ತಿ ಇಲ್ಲದವರೂ ಕೂಡ ಈ ಪುಸ್ತಕ ಒಮ್ಮೆ ಓದಲು ಶುರು ಮಾಡಿದರೆ, ಒಂದೇ ಓದಿನಲ್ಲಿ ಪೂರ್ತಿ ಮಾಡುವುದರಲ್ಲಿ ಶಂಶಯವಿಲ್ಲ. ಕೊನೆಯಲ್ಲಿ ಇನ್ನೂ ಓದಬೇಕೆಂದು ಅನ್ನಿಸುವಂತೆ ಮಾಡುವುದು ಈ ಕಾದಂಬರಿಯ ಹೆಚ್ಚುಗಾರಿಕೆ. ಲೇಖಕರಿಂದ ಇನ್ನೂ ಹೆಚ್ಚು ಇಂಥ ಕಥೆಗಳನ್ನು ಎದುರು ನೋಡುತ್ತಿದ್ದೇನೆ.