Click here to Download MyLang App

ಡಿಡ್ಡು ದದ್ದು (ಭಾಗ-2 ) - ಕೋಳಿ ಜಗಳ ಮತ್ತು ಏತ ಪಾತ (ಇಬುಕ್)

ಡಿಡ್ಡು ದದ್ದು (ಭಾಗ-2 ) - ಕೋಳಿ ಜಗಳ ಮತ್ತು ಏತ ಪಾತ (ಇಬುಕ್)

e-book

ಪಬ್ಲಿಶರ್
ಚಂದನ
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಡಿಡ್ಡು ದದ್ದು 'ಕಡ್ಡಿ, ಪಡ್ಡು, ಗೊದ್ದ, ಮೊದ್ದು' ಎಂಬ ನಾಲ್ಕು ಜನ ಸ್ನೇಹಿತರ ಕಥೆ. ಪ್ರತಿ ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಚಿತ್ರಗಳು ಮತ್ತು ಸರಳ ನಿರೂಪಣೆ ಮಕ್ಕಳನ್ನು ಸೆಳೆಯುತ್ತವೆ. ಎರಡನೇ ಭಾಗದಲ್ಲಿ , 'ಕೋಳಿ ಜಗಳ ' ಮತ್ತು 'ಏತಪಾತ' ಎಂಬ ಎರಡು ಕಥೆಗಳಿವೆ. 'ಕೋಳಿ ಜಗಳ', ಗೊದ್ದ ಮತ್ತು ಹುಂಜವೊಂದರ ನಡುವಿನ ಜಗಳದ ಕಥೆ. ಎರಡನೇ ಅಧ್ಯಾಯ 'ಏತಪಾತ', ನಾಲ್ಕೂ ಜನ ಸ್ನೇಹಿತರು ಏತಪಾತ ಆಟ ಆಡಲು ಹೋಗಿ ಮಾಡಿಕೊಂಡ ಅವಾಂತರದ ಕಥೆ.

 

ಡಿಡ್ಡು ದದ್ದು (ಭಾಗ-2 ) - ಕೋಳಿ ಜಗಳ ಮತ್ತು ಏತ ಪಾತ,Diddu Daddu,ಚಂದನ,Chandana

Customer Reviews

No reviews yet
0%
(0)
0%
(0)
0%
(0)
0%
(0)
0%
(0)