Click here to Download MyLang App

ವಿವಿಧ ಲೇಖಕರು (ಅನುವಾದ : ಸಿ. ಎಚ್. ಪ್ರಹ್ಲಾದರಾವ್),    ತಾತನ ಹುಟ್ಟುಹಬ್ಬ (ವಿಶ್ವಕಥಾಕೋಶ ಸಂಪುಟ 17),  Vividha Lekhakaru (C. H. Prahladarao),  Taatana Huttu Habba (Visvakathakosha Samputa 17),

ತಾತನ ಹುಟ್ಟುಹಬ್ಬ (ವಿಶ್ವಕಥಾಕೋಶ ಸಂಪುಟ 17) (ಇಬುಕ್)

e-book

ಪಬ್ಲಿಶರ್
ಸಿ. ಎಚ್. ಪ್ರಹ್ಲಾದರಾವ್
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಸಿ. ಎಚ್. ಪ್ರಹ್ಲಾದರಾವ್)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಬಡವರು-ಆದರೂ ಉಡುಗೊರೆ ಕೊಡಬೇಕು. ಎಂಥದು? ಸಿಟ್ಟಿನ ಬಿರುನೋಟ;...ಒಂದು ಮಾತೂ ಇಲ್ಲ...ತಬ್ಬಲಿ ಹುಡುಗ; ಬೆಳೆದದ್ದು ಅನಾಥಾಲಯದಲ್ಲಿ. ಅವಳು ಒಮ್ಮೆಲೆ ತಿರುಗಿ, ಅವನ ಕೆನ್ನೆಗೆ ಏಟು ಬಿಗಿದಳು. ನಿಮಿಷ ನಿಲ್ಲು; ಒಟ್ಟಿಗೆ ಹೋಗೋಣ. ಈ ಎಲ್ಲ ಚಟುವಟಿಕೆಗಳ ನಾಯಿಕೆ ನಾನೇ. ಸೀಸರ್ - ನೆಪೋಲಿಯನ್ - ಬ್ಲೂಷೆರ್...ಇನ್ನು ಗಾಯಗಳು? ನೀನೆಲ್ಲಿಂದ ಬಂದೆ? - ಕಪ್ತಾನ ಕೇಳಿದ. ಅನುಭವಿ ಹೆಣ್ಣಿಗೆ ಸೆರೆಮನೆಯ ಅಂಜಿಕೆ ಇರಲಿಲ್ಲ. ಭಯ ಭೀತಿ...ಹೊಲಕ್ಕೆ ಬೆಂಕಿ! ತಾಯಿಗೆ ಉರುಳು: ಅಸೂಯೆಯ ಬೀಜಗಳನ್ನು ಬಿತ್ತಿದವರು ಯಾರು ? ಸ್ವರ್ಗದಲ್ಲೆಲ್ಲ ಅಂತ್ಯವೇ ಇಲ್ಲದ್ ನಿಟ್ಟುಸಿರು. ಹಾಲೆಂಡ್ ಬೆಲ್ಜಿಯಮ್ ಸ್ವಿಟ್ಜರ್‌ಲೆಂಡ್‌ಗಳಿಂದ ಕಥಾಗುಚ್ಛ ತಾತನ ಹುಟ್ಟುಹಬ್ಬ.

ಇದು ವಿಶ್ವಕಥಾಕೋಶದ ಹದಿನೇಳನೆಯ ಸಂಪುಟ.

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
K
K VENKATESH KAMATH

ತಾತನ ಹುಟ್ಟುಹಬ್ಬ (ವಿಶ್ವಕಥಾಕೋಶ ಸಂಪುಟ 17) (ಇಬುಕ್)