Click here to Download MyLang App

ಅಗೆದಷ್ಟೂ ನಕ್ಷತ್ರ (ಇಬುಕ್) - MyLang

ಅಗೆದಷ್ಟೂ ನಕ್ಷತ್ರ (ಇಬುಕ್)

e-book

ಪಬ್ಲಿಶರ್
ಸುಮಂಗಲಾ
ಮಾಮೂಲು ಬೆಲೆ
Rs. 129.00
ಸೇಲ್ ಬೆಲೆ
Rs. 129.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಸುಮಂಗಲಾ ಅವರ ಬಹುದೊಡ್ಡ ಶಕ್ತಿ ಸಂಬಂಧಗಳ ನಡುವೆ ಹುಟ್ಟುವ ಪಿಸುಮಾತನ್ನು ದಾಖಲಿಸುವ ರೀತಿ, ಹಾಗಾಗಿಯೇ ಇಲ್ಲಿ ಕತೆಯ ಚೌಕಟ್ಟು ಭಿನ್ನವಾಗಿದ್ದರೂ ಅವರ ಸಣ್ಣ ಕತೆಗಳಂತೆ ಕಾದಂಬರಿಯೂ ಮುಖ್ಯವಾಗಿ ಸಂಬಂಧಗಳ ಕುರಿತಾಗಿ ಮಾತಾಡುತ್ತದೆ.

ಕತಾನಾಯಕ ಅಂತ ಕರೆಯಬಹುದಾದ ಮಹೇಶನ ಪ್ರಜ್ಞೆಯಿಂದ ಕತೆ ಸಾಗುತ್ತದೆ. ಕತೆಗೆ ಮುಖ್ಯವಾಗಿ ಎರಡು ಆಯಾಮಗಳಿವೆ. ಒಂದು ಬದುಕಿನ ಹೋರಾಟದ ಬಗ್ಗೆ, ಇದರಲ್ಲಿ ರೈತರ ಆತ್ಮಹತ್ಯೆ, ಮಹೇಶನ ಗೆಳತಿ‌ ನೀತೂವಿನ ಗದ್ದೆ ಮಾಡಿ ಗೇಯ್ಯುವ ಆಸೆ, ವಿಧುರ ಪ್ರೊಫೆಸರ್ ಅವರ ಕೈ ಹಿಡಿದು ಬರುವ ಜಲಜರ ತೋಟ ಉಳಿಸಿಕೊಳ್ಳುವ ಛಲ ಇವೆಲ್ಲ ಬರುತ್ತದೆ. ಇನ್ನೊಂದು ಸಂಬಂಧಗಳ ಬಗ್ಗೆ.‌ ಇದು ಹಲವಾರು ಗಂಟುಗಳ ಹೊಂದಿವೆ. ಮಹೇಶನಿಗೆ ತನ್ನ ಗೆಳತಿ‌ ಅನು ಕೈ ತಪ್ಪಿ ಹೋದ ಕುರಿತು ಬೇಸರವಿದೆ. ಅವಳ ಗೆಳತಿಯಾಗಿ‌ ತನ್ನೊಳಗೆ ಬೆಚ್ಚಗಿರುವ ನೀತೂವಿನ ಕುರಿತು ಹೇಳಲಾರದ ಭಾವಗಳಿವೆ, ಪ್ರೊಫೆಸರ್ ಅವರಿಗೆ ಹೆಂಡತಿ‌ ತೀರಿಕೊಂಡು ಎರಡು ಮೂರು ವರ್ಷಗಳಾದ ಬಳಿಕ ಸಾಮೀಪ್ಯ ಬೇಕಿದೆ ಆದರೆ ಮಂದಿಯ ಭಯವಿದೆ. ಇವೆಲ್ಲ ಸಂಬಂಧಗಳ ಸಿಕ್ಕು ಬಿಡಿಸುತ್ತಾ ಕತೆ ಸಾಗುತ್ತದೆ.

- ಪ್ರಶಾಂತ್ ಭಟ್, ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ

ಪುಟಗಳು: 192

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)